ಮೂರು ದಿನಗಳೊಳಗೆ ಕಿಡಿಗೇಡಿಗಳನ್ನು ಬಂಧಿಸಿ

ನಂಜನಗೂಡಿನಲ್ಲಿ ಉಚಿತ ಸಾಮೂಹಿಕ ವಿವಾಹಗಳು

ರಾಮಪಟ್ಟಣ ರಸ್ತೆ ಅಳತೆ ಕಾರ್ಯಕ್ಕೆ ಸ್ಥಳೀಯರಿಂದ ಅಡ್ಡಿ

ದಲಿತ ಮುಖಂಡರ ಬಂಧಿಸಿ ಬಿಡುಗಡೆಗೊಳಿಸಿದ ಪೊಲೀಸರು

May 24, 2025

Ctv News Kannada

Chikkaballapura

ಮೈಸೂರಿನಲ್ಲಿ ನಿಮ್ಮ ಸಿಟಿವಿ ನ್ಯೂಸ್

1 min read

ಮೈಸೂರಿನ ಕಲಾ ವೈಭವಗಳು ಪ್ರವಾಸಿಗರನ್ನು ಆಕರ್ಷಿಸುವ ಗುಣ ತನ್ನಲ್ಲಿ ಇನ್ನು ಜೀವಂತಿಕವಾಗಿ ಇಟ್ಟುಕೊಂಡಿರುವುದು ಮೈಸೂರಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಒಂದು ಗರಿಮೆಯಾಗಿದೆ.
ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅಲಂಕೃತವಾದ ಜಗಮಗಿಸುವ ವಿದ್ಯುತ್ ದೀಪಗಳು ಪ್ರವಾಸಿಗರನ್ನು ಸೂಜಿ ಗನ್ನಿನಂತೆ ಸೆಳೆದಿರುವುದು ಒಂದು ವಿಶೇಷವೇ ಸರಿ ಈ ನೆಲೆಯಲ್ಲಿ ಪ್ರವಾಸಿಗರು ನಮ್ಮ ಸಿ ಟಿವಿ ವಾಹಿನಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡಿರುವುದು ಹೀಗೆ.

About The Author

Leave a Reply

Your email address will not be published. Required fields are marked *