ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಂಭ್ರಮದ ಶ್ರೀರಾಮನವಮಿ

ನೆಚ್ಚಿನ ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ

ಜಿಲ್ಲೆಯಾದ್ಯಂತ ಅದ್ಧೂರಿ ಶ್ರೀರಾಮ ನವಮಿ

ಶ್ರೀರಾಮ ನವಮಿ ಪ್ರಯುಕ್ತ ಜಿಲ್ಲೆಯಾದ್ಯಂತ ರಾಮ ಜಪ

April 8, 2025

Ctv News Kannada

Chikkaballapura

COVID-19ಗೆ ಒಳಗಾದ ಮಕ್ಕಳಲ್ಲಿ ಟೈಪ್‌-1 ಮಧುಮೇಹ ಉಲ್ಬಣ ಸಾಧ್ಯತೆ ಹೆಚ್ಚು: ವರದಿ

1 min read

ಕೋವಿಡ್‌ -19 ಸೋಂಕು ತಗುಲಿದ್ದ ಮಕ್ಕಳಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಂಶವು ಅಧ್ಯಯನ ಮೂಲಕ ತಿಳಿದುಬಂದಿದೆ ಎಂದು ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಜರ್ನಲ್‌ ವರದಿ ಮಾಡಿದೆ.

ಸೋಂಕಿಗೆ ಒಳಗಾದ ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ಟೈಪ್‌ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

ಆದರೆ ಭವಿಷ್ಯದಲ್ಲಿ ಅದರ ತೀವ್ರತೆ ಹೆಚ್ಚಾಗಲಿದೆ ಎಂದು ವರದಿಯಾಗಿದೆ.

ಟೈಪ್‌ -1 ಮಧುಮೇಹ ಲಕ್ಷಣಗಳೆಂದರೆ, ಅಸಹಜ ಬಾಯಾರಿಕೆ ಮತ್ತು ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ದೃಷ್ಟಿ ಮಸುಕಾಗುವುದು, ಸುಸ್ತು ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್‌ ಥೆರಪಿ ಮತ್ತು ಚುಚ್ಚುಮದ್ದು ಪಡೆಯುವುದೇ ಇದಕ್ಕಿರುವ ಚಿಕಿತ್ಸೆ ಎನ್ನಲಾಗಿದೆ

ಹಿಂದಿನ ಅಧ್ಯಯನಗಳಲ್ಲಿ, ಕೋವಿಡ್‌-19ಗೆ ಒಳಗಾದ ಮಕ್ಕಳಲ್ಲಿ ಐಸ್ಲೆಟ್‌ ಪ್ರತಿಕಾಯಗಳು ಕಂಡುಬಂದಿವೆ. ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ಹಾನಿಗೊಳಗಾದಾಗ ಇವು ಉತ್ಪತ್ತಿಯಾಗುತ್ತದೆ. ಒಬ್ಬರ ರಕ್ತದ ಮಾದರಿಗಳಿಂದ ಈ ಸ್ವಯಂ ಪ್ರತಿಕಾಯಗಳು ಟೈಪ್ 1 ಮಧುಮೇಹವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ತಿಳಿದುಬಂದಿದೆ.

ಈ ಅಧ್ಯಯನದಲ್ಲಿ ಸಂಶೋಧಕರು ಜರ್ಮಿನಿಯ ಇನ್‌ಸ್ಟಿಟ್ಯೂಟ್ ಆಫ್‌ ಡಯಾಬಿಟೀಸ್‌ ರಿಸರ್ಚ್‌, ಹೆಮೊಟ್‌ ಮ್ಯುನಿಕ್‌ ವರದಿಯನ್ನೂ ಸೇರಿಸಿದ್ದಾರೆ. ಇವರ ಪ್ರಕಾರ, ಅದಾಗಲೇ ಲಕ್ಷಣರಹಿತ ಟೈಪ್‌ 1 ಮಧುಮೇಹ ಹೊಂದಿರುವ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದರೆ, ಅಂಥವರಲ್ಲಿ ಮಧುಮೇಹದ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗಿದೆ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *