ಚೇಳೂರು ಸಮೀಪದ ಕೊಳ್ಳವಾರಪಲ್ಲಿ ಬಳಿ ಖಾಸಗಿ ಬಸ್ಸು ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಸಾವು
1 min readಚೇಳೂರು ಸಮೀಪದ ಕೊಳ್ಳವಾರಪಲ್ಲಿ ಬಳಿ ಖಾಸಗಿ ಬಸ್ಸು ಅತಿವೇಗವಾಗಿ ಚಲಿಸಿದ ಪರಿಣಾಮ ಬಸ್ಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು 7-8 ಜನರು ಚಿಂತಾಜನಕ …
ಖಾಸಿಗಿ ಬಸ್ ಅಪಘಾತ, ಮೂವರು ಸ್ಥಳದಲ್ಲಿಯೇ ಸಾವು
ಅತಿವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದು, ಉರುಳಿಬಿದ್ದ ಬಸ್
40ಕ್ಕೂ ಹೆಚ್ಚು ಪ್ರಾಯಣಿಕರಿದ್ದ ಬಸ್, ಮೂವರು ಸ್ಥಳದಲ್ಲಿಯೇ ಸಾವು 7ಕ್ಕೂ ಹೆಚ್ಚಮಂದಿಗೆ ಗಾಯ