ಚಿಕ್ಕಬಳ್ಳಾಪುರ ಆದಿಯೋಗಿ ಮುಂದೆ ಸಾವಿರಾರು ಜನರ ದೀಪಾವಳಿ ಸಂಭ್ರಮ
1 min readಬೆಂಗಳೂರು ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ.
ರಾಜಧಾನಿ ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ.
112 ಅಡಿಗಳ ಎತ್ತರದ ಅಪರೂಪದ ಆದಿಯೋಗಿ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ. ಆದ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.