ಫೆ.೧೦ಕ್ಕೆ ಕೆಎಂಎಫ್ ಮುಂದೆ ರೈತ ಸಂಘದ ಧರಣಿ ಹಾಲಿನ ಬೆಲೆ ಹೆಚ್ಚಳಕ್ಕೆ ರೈತಸಂಘದಿAದ ಒತ್ತಾಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಫೆಬ್ರವರಿ ೧೦ ರಂದು...
.ctvnews
ನಗರೋತ್ಥಾನ ಕಾಮಗಾರಿಗಳ ಪರಿಶೀಲಿಸಿ ಜಿಲ್ಲಾಧಿಕಾರಿ ಗೌರಿಬಿದನೂರು ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟ ಕಂಡುಬAದರೆ ಗುತ್ತಿಗೆದಾರ ಕಪ್ಪುಪಟ್ಟಿಗೆ ನಗರೋತ್ಥಾನ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಕಂಡು ಬಂದರೆ...
ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ತಹಸೀಲ್ದಾರ್ ತರಾಟೆ ಸಾಲ ನೀಡಿ ಕಿರುಕುಳ ನೀಡಿದಲ್ಲಿ ನಿರ್ಧಾಕ್ಷಿಣ್ಯ ಕ್ರಮದ ಎಚ್ಚರಿಕೆ ಗೌರಿಬಿದನೂರು ತಹಸೀಲ್ದಾರ್ ಮಹೇಶ್ ಪತ್ರಿ ಅವರಿಂದ ವಾರ್ನಿಂಗ್ ಗೌರಿಬಿದನೂರು ನಗರದ...
ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ಗಳು ನೋಂದಣಿಯಾಗಿಲ್ಲ ನಿಗಧಿತ ಸಮಯ ಮೀರಿ ಕರೆ ಮಾಡುವುದೂ ಅಪರಾಧ ದೌರ್ಜನ್ಯ ಮಾಡದೆ ಸೌಜನ್ಯದಿಂದ ಸಾಲ ವಸೂಲಿ ಮಾಡಬೇಕು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮೈಕ್ರೋ...
ಅಭಿವೃದ್ಧಿಯತ್ತ ಚಿಂತಾಮಣಿ ನಗರ ದಾಪುಗಾಲು ಕಳೆದ ೧೦ ವರ್ಷಗಳಿಂದ ಮಂಕಾಗಿದ್ದ ನಗರ ಈಗ ಲಕ ಲಕ ತಂದೆಯ ಕಾಲದಲ್ಲಿ ಕಂಡಿದ್ದ ಅಭಿವೃದ್ಧಿ ಮತ್ತೆ ಮಗನ ಕಾಲದಲ್ಲಿ ನಗರದ...
ರಾಜ್ಯ ರೈತ ಸಂಘದಿAದ ಹಾಲಿನ ದರ ಹೆಚ್ಚಿಸಲು ಒತ್ತಾಯ ಸರ್ಕಾರಕ್ಕೆ ಎಚ್ಚರ ನೀಡಿದ ರೈತಸಂಘ, ಹಸಿರು ಸೇನೆ ಹೈನು ರೈತರ ನೆರವಿಗೆ ಭಾವಿಸಲು ಸರ್ಕಾರಕ್ಕೆ ಒತ್ತಾಯ ಹೈನುಗಾರಿಕೆಯನ್ನೇ...
ಮುಖ್ಯಮಂತ್ರಿಗಳೇ ಬಡವರಿಗೆ ಭೂಮಿ ಕೊಡಿ, ಇಲ್ಲವೇ ಖುರ್ಚಿ ಖಾಲಿ ಮಾಡಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ ಮುನಿವೆಂಕಟಪ್ಪ ಸವಾಲ್ ಸಿದ್ಧರಾಮಯ್ಯನವರೇ ಬಡವರಿಗೆ ಭೂಮಿ ಕೊಡಿ...
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ವೀಳ್ಯದ ಸ್ವಾಗತ ಕನ್ನಡ ಸಾಹಿತ್ಯ ಸಮ್ಮೇಳನ ಸಕಲರನ್ನೂ ಒಳಗೊಂಡAತೆ ಅರ್ಥಪೂರ್ಣವಾಗಿ ನಡೆಯಬೇಕು. ಅದಕ್ಕೆ ಎಲ್ಲರೂ...
ಪುಷ್ಪ ಸಿನಿಮಾ ಮಾದರಿಯಲ್ಲಿ ಆಂಧ್ರದಿAದ ರಕ್ತ ಚಂದನ ಸ್ಮಗ್ಲಿಂಗ್ ಸಿನಿಮೀಯ ರೀತಿಯಲ್ಲಿ ಆಂಧ್ರ ಪೊಲೀಸರಿಂದ ಸ್ಮಗ್ಲರ್ಸ್ ಚೇಸಿಂಗ್ ಕೋಟಿ ಕೋಟಿ ಮೌಲ್ಯದ ರಕ್ತ ಚಂದನ ಬಿಸಾಕಿ ಎಸ್ಕೇಫ್...
ಸೈಬರ್ ಅಪರಾಧದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಅಗತ್ಯ ನಂಜನಗೂಡು ಪಿಎಸ್‌ಐ ಸುರೇಶ್ ಬೋಪಣ್ಣ ಅಭಿಮತ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೈಬರ್...