ಶ್ರೀ ನರಸಿಂಹ ಮೂರ್ತಿಯವರು ನಮ್ಮನ್ನ ಆಗಲಿರುವುದು ಪತ್ರಿಕೋದ್ಯಮಕ್ಕೆ ಆದ ನಷ್ಟ.
1 min readಚಿಕ್ಕಬಳ್ಳಾಪುರ ಜಿಲ್ಲೆಯ ಅತ್ಯಂತ ಹಿರಿಯ ಪತ್ರಕರ್ತರು ಆದರ್ಶ ವ್ಯಕ್ತಿತ್ವ ಮೌಲ್ಯಗಳನ್ನು ಹೊಂದಿದ್ದ ಶ್ರೀ ನರಸಿಂಹ ಮೂರ್ತಿಯವರು ನಮ್ಮನ್ನ ಆಗಲಿರುವುದು ಪತ್ರಿಕೋದ್ಯಮಕ್ಕೆ ಆದ ನಷ್ಟ.
ಶ್ರೀಯುತರು ಅವಿಭಜಿತ ಕೋಲಾರ . ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ , ಚಿಕ್ಕಬಳ್ಳಾಪುರ ಉಪವಿಭಾಗದ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರಮಿಸಿದ್ದಾರೆ . ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಪತ್ರಿಕಾರಂಗದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ನರಸಿಂಹಮೂರ್ತಿ ಅವರು ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ