ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

1 min read

ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ
ಸಮಾಜದಲ್ಲಿ ಪೊಲೀಸರ ಪಾತ್ರ ಹಿರಿದು ಎಂದ ಜಿಲ್ಲಾಧಿಕಾರಿ
ಪೊಲೀಸ್ ಸಂಸ್ಮರಣಾ ದಿನ ಅಕ್ಟೋಬರ್ 21ರಂದು ಆಚರಣೆ

ಹಗಲು ರಾತ್ರಿಎನ್ನದೇಕರ್ತವ್ಯದಕರೆ ಬಂದಾಗತಪ್ಪದೇ ಹಾಜರಾಗುವ ಪೊಲೀಸ್ ಸಿಬ್ಬಂದಿಯ ಪಾತ್ರ ಸಮಾಜದಲ್ಲಿದೊಡ್ಡದಿದೆ. ನಿರಂತರವಾಗಿ ಕೆಲಸ ಮಾಡುವುದರಿಂದಅವರಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪೊಲೀಸ್‌ರುಆರೋಗ್ಯದಕಡೆಗೂ ಗಮನ ಹರಿಸಬೇಕುಎಂದುಜಿಲ್ಲಾಧಿಕಾರಿ ಡಿಸಿ ರವೀಂದ್ರಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನದ ಅಂಗವಾಗಿ ಮೃತರಗೌರವಾರ್ಥ ನಿರ್ಮಿಸಲಾದ ಹುತಾತ್ಮ ಸ್ಥಂಭಕ್ಕೆ ಪುಷ್ಪಗುಚ್ಛಅರ್ಪಿಸಲಾಯಿತು. ಈ ವೇಳೆ ಮಾತನಾಡಿದಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, 1959ರ ಅಕ್ಟೋಬರ್ 21ರಂದು ಲಡಾಕ್ ಬಳಿ ಭರತ ಹಾಗೂ ಚೀನಾದ ಸೈನಿಕರ ಮಧೆೆ್ಯ ನಡೆದಗುಂಡಿನ ದಾಳಿಯಲ್ಲಿ ಸಿಆರ್‌ಪಿಎ ಯೋಧರು ಮೃತಪಟ್ಟಿದ್ದರು.ಅಂದಿನಿ0ದದೇಶದಾದ್ಯ0ತ ಪೊಲೀಸ್ ಸಿಬ್ಬಂದಿಯ ಗೌರವಾರ್ಥ ಪೊಲೀಸ್ ಹುತಾತ್ಮ ದಿನವನ್ನುಆಚರಿಸಲಾಗುತ್ತಿದೆ’ ಎಂದರು.

ದೇಶಾದ್ಯ0ತ 213 ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಡಿಸಿ ರವೀಂದ್ರ ತಿಳಿಸಿದರು, ಜಿಲ್ಲೆಯಲ್ಲಿಯಾವುದೇರೀತಿಯ ಘಟನೆಗಳು ನಡೆಯದರೀತಿಯಲ್ಲಿ ಶಾಂತಿ ಸುವ್ಯವಸ್ಥೆಕಾಪಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ೧೬ ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ.ಅವರಕುಟುಂಬದ ಭದ್ರತೆಗಾಗಿ ಪರಿಹಾರ ಹಾಗೂ ಇತರ ಸವಲತ್ತುಗಳನ್ನು ನೀಡಲಾಗಿದೆ.ಅಂತಹ ಕುಟುಂಬಗಳಿಗೆ ಸಮಸ್ಯೆಎದುರಾದರೆ ಜಿಲ್ಲಾಡಳಿತ ನೆರವು ನೀಡಲಿದೆಎಂದು ಭರವಸೆ ನೀಡಿದರು.

 

About The Author

Leave a Reply

Your email address will not be published. Required fields are marked *