ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

ಬಿಜೆಪಿಯಿಂದ ಕರ್ನಾಟಕದ 4 ಕ್ಷೇತ್ರಗಳಿಗೆ ಹೆಸರು ಘೋಷಣೆ

1 min read

ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ 111 ಕ್ಷೇತ್ರಗಳಿಗೆ 5ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ, ರಾಯಚೂರು, ಉತ್ತರ ಕನ್ನಡ ಹಾಗೂ ಬೀದರ್ ಜಿಲ್ಲೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಐದನೇ ಮತ್ತು ಅಂತಿಮ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, 111 ಅಭ್ಯರ್ಥಿಗಳನ್ನು ಘೋಷಿಸಿದೆ.

ಕೇಸರಿ ಪಕ್ಷವು ಈ ಹಿಂದೆ 291 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು.

ಹೀಗಿದೆ 5ನೇ ಪಟ್ಟಿಯಲ್ಲಿನ ಅಭ್ಯರ್ಥಿಗಳ ಹೆಸರು

ಉಜಿಯಾರ್ಪುರದಿಂದ ನಿತ್ಯಾನಂದ ರೈ ಸ್ಪರ್ಧಿಸಲಿದ್ದಾರೆ.
ಬೇಗುಸರಾಯ್ ನ ಗಿರಿರಾಜ್ ಸಿಂಗ್.
ಪಾಟ್ನಾ ಸಾಹಿಬ್ ನ ರವಿಶಂಕರ್ ಪ್ರಸಾದ್.
ಮಂಡಿಯಿಂದ ಕಂಗನಾ ರನೌತ್.
ಕುರುಕ್ಷೇತ್ರದ ನವೀನ್ ಜಿಂದಾಲ್.
ದುಮ್ಕಾದ ಸೀತಾ ಸೊರೆನ್.
ಬೆಳಗಾವಿಯಿಂದ ಜಗದೀಶ್ ಶೆಟ್ಟರ್.
ಚಿಕ್ಕಬಳ್ಳಾಪುರದಿಂದ ಕೆ ಸುಧಾಕರ್
ಸಂಬಲ್ಪುರದ ಧರ್ಮೇಂದ್ರ ಪ್ರಧಾನ್.
ಬಾಲಸೋರ್ ನ ಪ್ರತಾಪ್ ಸಾರಂಗಿ.
ಪುರಿಯ ಸಂಬಿತ್ ಪಾತ್ರಾ.
ಭುವನೇಶ್ವರದ ಅಪರಿಜಿತಾ ಸಾರಂಗಿ.
ಮೀರತ್ ನ ಅರುಣ್ ಗೋವಿಲ್.

ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ

  • ರಾಯಚೂರು ಲೋಕಸಭಾ ಕ್ಷೇತ್ರ- ರಾಜಾ ಅಮರೇಶ್ವರ ನಾಯಕ
  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ- ಡಾ.ಕೆ ಸುಧಾಕರ್
  • ಉತ್ತರ ಕನ್ನಡ ಲೋಕಸಭಾ ಕ್ಷೇತ್ರ- ವಿಶ್ವೇಶ್ವರ ಹೆಗಡೆ ಕಾಗೇರಿ
  • ಬೆಳಗಾವಿ ಲೋಕಸಭಾ ಕ್ಷೇತ್ರ- ಜಗದೀಶ್ ಶೆಟ್ಟರ್
  • ►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
    ►CTV News : https://ctvnewskannada.com/
    ►Subscribe to Ctv News: https://www.youtube.com/channel/UCHtq26kA5D5anCbPD3HoURw
    ►Big News Big Update : https://ctvnewskannada.com/
    ► Download CTV Android App: https://play.google.com/store/apps/details?id=com.ctv.ctvnews
    ► Like us on Facebook: https://www.facebook.com/ctvnewschikkaballapura
    ► Follow us on Instagram: https://www.instagram.com/ctvnewschikkaballapura/
    ► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *