ಚೋಳಶೆಟ್ಟಿಹಳ್ಳಿ
ಚಿಕ್ಕಬಳ್ಳಾಪುರ…
ಜಮೀನು ವಿವಾದ ಹಿನ್ನೆಲೆ.
ಸಂಬಂಧಿಕನಿಂದಲೇ ಮಚ್ಚಿನಿಂದ ಕೊಚ್ಚಿ ಕೊಲೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ
ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ.
ರಾಮಕೃಷ್ಣ ಕೊಲೆಯಾದ ದುರ್ದೈವಿ.
ನಾಗರಾಜ್ ಎಂಬುವರಿಂದ ಕೊಚ್ಚಿ ಕೊಲೆ
ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ.