ಬೀದರ್ ಲೋಕಸಭೆಗೆ ನಾನೂ ಟಿಕೆಟ್ ಆಕಾಂಕ್ಷಿ
1 min read
ಬೀದರ್ ಲೋಕಸಭೆಗೆ ನಾನೂ ಟಿಕೆಟ್ ಆಕಾಂಕ್ಷಿ ಬೀದರ್ ನಗರದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಹೇಳಿಕೆ
ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಗುರುನಾಥ ಕೊಳ್ಳುರ್ ಹೇಳಿದರು. ಬೀದರ್ ನಗರದ ಜಿಕೆ ಟವರ್ ನಲ್ಲಿ ಜಿಲ್ಲೆಯ ಮೂವತ್ತು ಸ್ವಾಮೀಜಿಗಳ ಮುಂದೆ ಅವರು ಹೇಳಿದರು.
ಬಿಜೆಪಿ ಹೈಕಮಾಂಡ್ ಸೇರಿದಂತೆ ಎಲ್ಲಾ ಮುಖಂಡರನ್ನ ಭೇಟಿ ಮಾಡಿ ಟಿಕೆಟ್ ಕೇಳಿದ್ದೆನೆ, ಜಿಲ್ಲೆಯ ಭಾಲ್ಕಿ ಶ್ರೀಗಳು ಸೇರಿದಂತೆ 30ಕ್ಕೂ ಹೆಚ್ಚಿನ ಸ್ವಾಮಿಜೀಗಳ ಮುಂದೆ ನಾನು ಆಕಾಂಕ್ಷಿ ಎಂದ ಗುರುನಾಥ ಕೊಳ್ಳೂರ್ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಉದ್ಘಾಟನೆ ಸಂದರ್ಭದಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿರುವ ಅವರು ತಮಗೆ ಟಿಕೆಟ್ ನೀಡಿದರೆ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.