ಮಾನ್ಯ ಮುಖ್ಯಮಂತ್ರಿಗಳು ಹೆಜ್ಜೆ ಹಾಕಿ ಕನ್ನಡ ಹಬ್ಬವನ್ನು ಸಂಭ್ರಮಿಸಿದರು | ಕರ್ನಾಟಕ ಸಂಭ್ರಮ-೫೦
1 min readಜಾನಪದ ಕಲೆಗಳ ತವರು ನಮ್ಮ ಕರುನಾಡು. ಡೊಳ್ಳು ಕುಣಿತ, ಸುಗ್ಗಿ ಕುಣಿತ, ಕಂಸಾಳೆ ಕುಣಿತ, ಯಕ್ಷಗಾನ ಹೀಗೆ ಹಲವು ಜನಪದ ಕಲೆಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ.. ಗ್ರಾಮೀಣ ಭಾಗದಿಂದ ಬಂದ ನಮ್ಮ ನಾಡಿನ ಹೆಮ್ಮೆಯ ದೊರೆ ಶ್ರೀ ಸಿದ್ದರಾಮಯ್ಯನವರಿಗೆ ಜನಪದ ಕಲೆಯ ಮೇಲಿನ ಪ್ರೀತಿ ಅಪಾರ.. ಹಂಪಿಯ ಎದುರು ಬಸಬಣ್ಣ ವೇದಿಕೆಯಲ್ಲಿ ನಡೆದ ಕನ್ನಡ ಜ್ಯೋತಿ ರಥಯಾತ್ರೆಯಲ್ಲಿ ನಡೆದ ವೀರಮಕ್ಕಳ ಕುಣಿತದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹೆಜ್ಜೆ ಹಾಕಿ ಕನ್ನಡ ಹಬ್ಬವನ್ನು ಸಂಭ್ರಮಿಸಿದರು.