ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

ನಂದಿಬೆಟ್ಟ ಪ್ರವೇಶಕ್ಕೆ ಪರಿಷ್ಕೃತ ಸಮಯ ನಿಗದಿಪಡಿಸಿದ ಸರ್ಕಾರ.

1 min read

ವಿಶ್ವ ವಿಖ್ಯಾತ ನಂದಿಗಿರಿದಾಮಕ್ಕೆ ದೇಶಾದ್ಯಂತ ಹೆಸರಿದ್ದು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಪ್ರತಿ ನಿತ್ಯ ಜನರು ಆಗಮಿಸುತ್ತಾರೆ, ಅದರಲ್ಲೂ ಶನಿವಾರ, ಭಾನುವಾರ, ರಜಾದಿನಗಳಲ್ಲಿ ಜನರು ಹಾಗೂ ವಾಹನಗಳ ಸಂಖ್ಯೆ ಅಗಾಧವಾಗಿರುತ್ತದೆ, ಇನ್ನು ಈ ಗಿರಿದಾಮಕ್ಕೆ ಪ್ರವೇಶವನ್ನು ಬೆಳಗ್ಗೆ ೫ ರಿಂದ ಸಂಜೆ ೭ ಗಂಟೆವರೆಗೂ ಅವಕಾಶ ಕಲ್ಪಿಸಲಾಗಿತ್ತು, ಆದರೆ
ಪ್ರಸ್ತುತ ನಂದಿ ಗಿರಿದಾಮಕೆ ಎಂಟ್ರಿ ಹಾಗು ಎಕ್ಸಿಟ್‌ನಲ್ಲಿ ಅರ್ಧ ಗಂಟೆ ಕಡಿತ ಮಾಡಿದೆ ಅಂದರೆ ಬೆಳಿಗ್ಗೆ ೫:೩೦ ರಿಂದ ಸಂಜೆ ೬:೩೦ರವರೆಗೆ ಪ್ರವಾಸೋದ್ಯಮ ನಿಗಮ ನಿಗದಿ ಮಾಡಿದೆ, ಡಿಸೆಂಬರ್ ನಿಂದ ಚಳಿಗಾಲ ಹಾಗು ಬೇಗ ಸೂರ್ಯಾಸ್ತವಾಗುವುದರಿಂದ ನಿರ್ಧಾರ ಮಾಡಲಾಗಿದೆ ಎನ್ನುತ್ತಾರೆ ಸಂಬAದಪಟ್ಟ ಅಧಿಕಾರಿಗಳು. ಸಮಯ ಪರಿಷ್ಕರಿಸಿ ಆದೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಮಾಡಿರುತ್ತಾರೆ.

About The Author

Leave a Reply

Your email address will not be published. Required fields are marked *