ಬೆಂಕಿ ಸುರಕ್ಷತೆಗೆ ಜಾಗೃತಿಯೇ ಅಡಿಪಾಯ ಎಂದು ಗುಡಿಬಂಡೆ ಅಗ್ನಿಶಾಮಕ ಠಾಣೆಯ ಚಾಲಕ ಜಿ. ದೀಪಕ್ ಕುಮಾರ್ ಹೇಳಿದರು.
ಗುಡಿಬಂಡೆ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿ ಸುರಕ್ಷತೆ-ಸಾಧಕ-ಬಾಧಕಗಳ ಕುರಿತು ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸೆಂಟರ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.