ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಆತಂಕದ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ...
ಸುದ್ದಿ
ಜಿಲ್ಲೆಯಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆ ಯಶಸ್ವಿ ಒಟ್ಟು 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಚಿಕ್ಕಬಳ್ಳಾಪುರದ 13 ಕೇಂದ್ರಗಳಲ್ಲಿ ನಡೆದ ಪರೀಕ್ಷೆ ಚಿಕ್ಕಬಳ್ಳಾಪುರ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಒಟ್ಟು...
ಪ್ರಕೃತಿ ವಿಕೋಪಕ್ಕೆ ಕುಸಿದ ಮನೆ ದುರಸ್ತಿ ಮಾಡದ ಗ್ರಾಪಂ ಐದು ವರ್ಷಗಳೇ ಕಳೆದರೂ ಮನೆ ಮಂಜೂರು ಮಾಡಿಲ್ಲ ಜೊಪಡಿಯಲ್ಲಿಯೇ ವಾಸ, ಪಕ್ಕದ ಮನೆಯಲ್ಲಿ ಅಡುಗೆ ತಯಾರಿ ಬಡವರಿಗೆ...
ಪ್ರತಿಭೆಗಳು ಕಾರಂಜಿಯ0ತಾಗಬೇಕು ಹೆಗ್ಗಡಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನ0ಜನಗೂಡಿನಲ್ಲಿ ಮಕ್ಕಳ ಪ್ರತಿಭೆ ಅನಾವರಣ ಮಕ್ಕಳ ಪ್ರತಿಭೆ ಗುರುತಿಸಿ ಹೊರ ತರಲು ಪ್ರತಿಭಾ ಕಾರಂಜಿಯ0ತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ....
ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಅರಿವು ತರಬೇತಿ ಕನಿಷ್ಠ ಜ್ಞಾನ ಪಡೆಯಲು ವಯಸ್ಸಿನ ಮುಜುಗರ ಬೇಡ ಬಾಗೇಪಲ್ಲಿಯಲ್ಲಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಗ್ರಾಮಾಭಿವೃದ್ಧಿಯೇ ದೇಶಾಭಿವೃದ್ಧಿ ಎನ್ನುವಂತೆ ದೇಶದಲ್ಲಿ ಉತ್ತಮ...
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ನ್ಯಾಯಕ್ಕಾಗಿ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ಬಲಪ್ರಯೋಗ...
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ಶಿಫ್ಟ್ ಹಿನ್ನೆಲೆಯಲ್ಲಿ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ಅಧಿಕಾರಿಗಳು ಹೈ ಅಲಟ್೯ ಆಗಿದ್ದಾರೆ. ಜೈಲು ಅಧೀಕ್ಷಕಿ ಲತಾ ಅವರು ಮಂಗವಾರ...
ಸಹಕಾರಿ ತತ್ವದಲ್ಲಿ ಬದ್ಧತೆ ಉಳಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಸಂಸ್ಥೆಗಳು ಸ್ವಂತ ಕಟ್ಟಡ ಹೊಂದಿದ್ದು, ರಾಜ್ಯದಲ್ಲಿಯೇ ಮಾದರಿ ಜಿಲ್ಲೆ ಎನಿಸಿಕೊಂಡಿದೆ ಎಂದು ದ.ಕ....
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಕನಸು ಈಡೇರುವುದು ಅನುಮಾನವಿದೆ. ಕಟ್ಟಡ ಕಾಮಗಾರಿ ಸ್ಥಗಿತಗೊಂಡು ನಾಲ್ಕು ತಿಂಗಳು...
ವಿವಾದಕ್ಕೀಡಾದ ಜಮಾ ಅತೆ ಅಹಲೆ ಇಸ್ಲಾಂ ಸಂಘಟನೆ ಚುನಾವಣೆ ಚಿಕ್ಕಬಳ್ಳಾಪುರದವರೇ ಚುನಾವಣಾಧಿಕಾರಿಯಾಗಿ ಬೇಕು ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಎಂಎ0 ನಂದಿ ಬಾಷಾ ಆಗ್ರಹ ಜಮಾ ಅತೆ...