ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ ಕೆಆರ್‌ಎಸ್ ಶಿಡ್ಲಘಟ್ಟ ತಾಲೂಕು ಘಟಕ ಉದ್ಘಾಟನೆ ಪ್ರಶ್ನೆ ಮಾಡಿದರೆ ಅಸಾಧ್ಯವೂ ಸಾಧ್ಯವಾಗಲಿದೆ. ಇದು ಕೆಆರ್‌ಎಸ್ ಪಕ್ಷದ ಸಿದ್ಧಾಂತ. ಪ್ರಾದೇಶಿಕ, ಪ್ರಾಮಾಣಿಕ,...
ಸುದ್ದಿ
ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಿಟ್ ವಿತರಣೆ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹರಿಗೆ ಪಾರದರ್ಶಕವಾಗಿ ಯೋಜನೆಗಳು ತಲುಪಬೇಕು...
3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಗೌರಿಬಿದನೂರು ಕ್ಷೇತ್ರವನ್ನು ಮಾದರಿ ಮಾಡುವ ಗುರಿ ಗೌರಿಬಿದನೂರು ಶಾಸಕ ಕೆಎಚ್, ಪುಟ್ಟಸ್ವಾಮಿಗೌಡರಿಂದ ಚಾಲನೆ ಗೌರಿಬಿದನೂರು ಶಾಸಕ ಕೆ,ಎಚ್, ಪುಟ್ಟಸ್ವಾಮಿಗೌಡರಿಂದ...
ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು ಜಿಲ್ಲಾ ಉಸ್ತುವಾರಿ ಸಚಿವರ ಒತ್ತುವರಿಯೂ ತೆರುವು ಆಂಜನೇಯರೆಡ್ಡಿ ಕಲ್ಯಾಣ ಮಂಟಪ, ಉದ್ಯಾನದ ಒತ್ತುವರಿ ತೆರುವು ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ...
ದೊಡ್ಡಬಳ್ಳಾಪುರ ಸಬ್ ರಿಜಿಸ್ಟಾçರ್ ಕಛೇರಿಗೆ ಕೃಷ್ಣಬೈರೇಗೌಡ ಭೇಟಿ ಸಬ್ ರಿಜಿಸ್ಟಾçರ್ ಸೇರಿ ಸಿಬ್ಬಂದಿ ಗೈರು, ತರಾಟೆಗೆ ತೆಗೆದುಕೊಂಡ ಸಚಿವ ದೊಡ್ಡಬಳ್ಳಾಪುರ ಸಬ್ ರಿಜಿಸ್ಟಾರ್ ಕಛೇರಿಗೆ ಇಂದು ಬೆಳಗ್ಗೆ...
ಅಮಿತ್ ಶಾ ಹೇಳಿಕೆಗೆ ಛಲವಾದಿ ಸಂಘ ಖಂಡನೆ ಕೂಡಲೇ ಕ್ಷಮೆ ಯಾಚಿಸಲು ನಾಯಕರ ಒತ್ತಾಯ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯಿಂದ...
ಜಪಾನ್ ಟೆಕ್ನಾಲಜಿ ಕೃತಕಾಂಗಗಳ ಅರಿವು ಕಾರ್ಯಕ್ರಮ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಗತ್ಯ ಮೌಲ್ಯ ಮಾಪನ ಶಿಬಿರ ಸರ್ಕಾರಿ ಸೌಲಭ್ಯ ಸದುಪಯೋಗಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಕರೆ ವಿಕಲಚೇತನರ ಹಾಗೂ ಹಿರಿಯ...
ಅಂತೂ ಇಂತೂ ಬೀದಿ ನಾಯಿಗಳ ಕಾಟ ತಡೆಗೆ ಮುಂದಾದ ನಗರಸಭೆ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಚಾಲನೆ 20 ಲಕ್ಷಕ್ಕೆ ಟೆಂಡರ್ 1,400 ನಾಯಿಗಳಿಗೆ...
ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್ ಚರ್ಚ್ಗಳಿಗೆ ವಿಶೇಷ ದೀಪಾಲಂಕಾರ ಕ್ರಿಸ್ಮಸ್ ಹಬ್ಬವನ್ನು ಗೌರಿಬಿದನೂರು ತಾಲೂಕಿನ ಕ್ರೆಸ್ತರು ಸಂಭ್ರಮದೊ0ದಿಗೆ ಆಚರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮು0ಜಾನೆಯಿ0ದಲೇ ಗೌರಿಬಿದನೂರು...
ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ ಬಾಗೇಪಲ್ಲಿ ತಾಲೂಕಿನಾದ್ಯಂತ ಚರ್ಚುಗಳಲ್ಲಿ ಶಾಂತಿಭೂತ ಯೇಸುವಿನ ಜನ್ಮದಿನ ಆಚರಣೆ, ಕ್ರಿಸ್ಮಸ್ ಹಬ್ಬದ...