ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡೆಯಲ್ಲಿ ನೂತನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಕ್ರಿಕೆಟ್ ಉತ್ಸಾಹ ಸಂಭ್ರಮಿಸುವ ಮತ್ತು ಹೊಸ ಪ್ರತಿಭೆಗಳನ್ನು ಗೌರವಿಸುವ ವಿನೂತನ...
ಸುದ್ದಿ
ಶಾಲಾ ಕಾಮಗಾರಿ ಪರಿಶೀಲಿಸಿದ ಆಹಾರ ಸಚಿವ ಸಚಿವ ಕೆ.ಎಚ್. ಮುನಿಯಪ್ಪರಿಂದ ಮೇಲೂರು ಶಾಲೆಗೆ ಭೇಟಿ ರಸ್ತೆ, ಆಸ್ಪತ್ರೆ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ಆದ್ಯ ಕರ್ತವ್ಯ. ಶಿಡ್ಲಘಟ್ಟ...
ಶಿಡ್ಲಘಟ್ಟ ಸಂತೆ ನಡೆಯುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷರ ಭೇಟಿ ಸಂತೆಯಲ್ಲಿನ ಸಮಸ್ಯೆಗಳ ಪರಿಹರಿಸುವ ಭರವಸೆ ಸೆಪ್ಟೆ0ಬರ್ 24 ರಂದು ಸಂತೆಯಲ್ಲಿ ಸಾವಿರ ಸಮಸ್ಯೆಗಳು ಎಂಬ ತಲೆಬರಹದಡಿ ಸುದ್ದಿ...
ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾಜದಲ್ಲಿ ಪೊಲೀಸರ ಪಾತ್ರ ಹಿರಿದು ಎಂದ ಜಿಲ್ಲಾಧಿಕಾರಿ ಪೊಲೀಸ್ ಸಂಸ್ಮರಣಾ ದಿನ ಅಕ್ಟೋಬರ್ 21ರಂದು ಆಚರಣೆ ಹಗಲು ರಾತ್ರಿಎನ್ನದೇಕರ್ತವ್ಯದಕರೆ ಬಂದಾಗತಪ್ಪದೇ ಹಾಜರಾಗುವ...
ಟೆಸ್ಟ್ ಸೀರೀಸ್ ಕಾರ್ಯಕ್ರಮಕ್ಕೆ ಚಾಲನೆಗೆ ಮುಂದಾದ ಶಾಸಕ ಪ್ರದೀಪ್ ಈಶ್ವರ್ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಮಾಡಲು ಕಾರ್ಯಕ್ರಮ ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ...
ಜಾತಿಗಣತಿ ಬಿಡುಗಡೆ ಆದರೆ ಬಲಿಜ ಸಮುದಾಯಕ್ಕೆ ಒಳಿತು ಬಲಿಜ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ ಎಂದ ಶಾಸಕ ಐಟಿ, ಇಡಿಯಿಂದ ಸಿದ್ದರಾಮಯ್ಯನ ಏನೂ ಮಾಡಲು ಸಾಧ್ಯವಿಲ್ಲ ನಾನು...
ಕೊಲೆ ಮಾಡಿ ಶವ ಸುಟ್ಟಿರುವ ಶಂಕೆ ಪುರುಷನೋ, ಮಹಿಳೆಯೋ ತಿಳಿಯದ ಸ್ಥಿತಿ ಅಪರಿಚಿತ ಶವವೊಂದನ್ನು ಸಂಪೂರ್ಣ ಸುಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಮೂಳೆಗಳು ಮಾತ್ರ ದೊರೆತಿರುವ ಹಿನ್ನೆಲೆಯಲ್ಲಿ ಮೃತಪಟ್ಟಿರುವುದು...
ನಂಜನಗೂಡು ನಗರಸಭೆಯಲ್ಲಿ ಭ್ರಷ್ಟಾಚಾರದ ಆರೋಪ ಸಾಮಾನ್ಯ ಸಭೆಯಲ್ಲಿ ತನಿಖೆಗೆ ಆಗ್ರಹ ಕಳೆದ ಒಂದೂವರೆ ವರ್ಷದ ಬಳಿಕ, ನೂತನ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ...
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗರ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಗಾರರ ಸಿಡಿದ ಕಿಚ್ಚು ಸುಪ್ರೀ0 ಕೋರ್ಟ್ ಆದೇಶ ಹೊರಡಿಸಿರುವ ಒಳಮೀಸಲಾತಿ ರಾಜ್ಯ ಸರ್ಕಾರ ಅನುಷ್ಠಾನ...
ನಿರಂತರ ಮಳೆಗೆ ರೈತರ ಬದುಕು ಬೀದಿಗೆ ಚಿಕ್ಕಬಳ್ಳಾಪುರದಲ್ಲಿ ಹೂ, ಹಣ್ಣು ತರಕಾರಿ ಬೆಲೆ ಇಳಿಕೆ ನಿರಂತರ ತುಂತರು ಮಳೆಯಿಂದ ರೈತರು ಹೈರಾಣು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ...