ಅಯ್ಯಪ್ಪ ಸ್ವಾಮಿ ಸಮಿತಿಯಿಂದ ಅದ್ಧೂರಿ ಮೆರವಣಿಗೆ ಸಂಕ್ರಾoತಿ ವಿಶೇಷವಾಗಿ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಮಕರ ಸಂಕ್ರಾoತಿ ಎಂದರೆ ಜಾನುವಾರುಗಳ ವಿಶೇಷತೆಯೊಂದಿಗೆ ನಡೆಯುವ ಮತ್ತೊಂದು ವಿಶೇಷವೆಂದರೆ ಯ್ಯಪ್ಪಸ್ವಾಮಿ ಆರಾಧನೆ. ಅಯ್ಯಪ್ಪ...
ಸುದ್ದಿ
ಕೆ.ಆರ್. ಸ್ವಾಮಿ ವಿವೇಕಾನಂದ ಟ್ರಸ್ಟ್ ೧೦೨೧ ರಾಸುಗಳಿಗೆ ಪಶು ಆಹಾರ ಸಂಕ್ರಾ0ತಿ ಹಬ್ಬದ ಪ್ರಯುಕ್ತ ರಾಸುಗಳಿಗೆ ಪಶು ಆಹಾರ ವಿತರಣೆ ಸ್ಥಳೀಯ ಕೆ.ಆರ್. ಸ್ವಾಮಿ ವಿವೇಕಾನಂದ ಟ್ರಸ್ಟ್...
ಸಂಕ್ರಾ0ತಿ ಹಿನ್ನೆಲೆ ನಂಜು0ಡೇಶ್ವರನ ದರ್ಶನಕ್ಕೆ ಭಕ್ತರ ದಂಡು ಕಪಿಲಾ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಮುಗಿ ಬಿದ್ದ ಭಕ್ತರು ಮಕರ ಸಂಕ್ರಾ0ತಿ ಹಬ್ಬದ ಹಿನ್ನೆಲೆ ದಕ್ಷಿಣ ಕಾಶಿ ನಂಜನಗೂಡು...
ಬಂಡೀಪುರದಲ್ಲಿ ಹುಲಿರಾಯನ ಆನೆ ಬೇಟೆಗೆ ಯತ್ನ ಸಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಹಲಿ ಬೇಟೆ ಸೆರೆ ಬಂಡೀಪುರ ಹುಸಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಸಂತತಿ ಹೆಚ್ಚಳ ನಿರೀಕ್ಷೆ...
ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ ಎಲ್ಲೆಲ್ಲೂ ಮಕರ ಸಂಕ್ರಾತಿಯ ಸಂಭ್ರಮ ದೇವಾಲಯಗಳಿಗೆ ಹರಿದು ಬಂದ ಭಕ್ತರು ಎತ್ತುಗಳಿಗೆ ಸಿಂಗಾರ, ಧಾನ್ಯಕ್ಕೆ ಪೂಜೆ ಇಂಗ್ಲಿಷ್ ಕ್ಯಾಲೆಂಡರ್‌ನತೆ ಹಿಂದೂಗಳ...
ಕಿಚ್ಚು ಹಾಯಿಸುವ ಮೂಲಕ ಸಂಭ್ರಮದ ಸಂಕ್ರಾ0ತಿ ಆಚರಣೆ ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರದಲ್ಲಿ ಸಂಕ್ರಾ0ತಿ ಸಂಭ್ರಮ ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಗ್ರಾಮದಲ್ಲಿ ಹಿಂದಿನಿ0ದಲೂ ಸಂಕ್ರಾ0ತಿ ಹಬ್ಬವನ್ನು ವಿಜೃಂಭಣೆಯಿ0ದ ಆಚರಿಸುತ್ತಿದ್ದು,...
ಬಡವರಿಗೆ ಹತ್ತಿರವಾಗದ ಬಾಗೇಪಲ್ಲಿ ಪುರಸಭೆ ಪುರಸಭೆ ಕಾರ್ಯವೈಖರಿ ವಿರುದ್ಧ ಸಿಪಿಎಂ ಆಕ್ರೋಶ ಬಡವರಿಗೆ ನಿವೇಶನ ನೀಡಲೂ ನಿರ್ಲಕ್ಷ ಮುಖ್ಯ ರಸ್ತೆ ಅಭಿವೃದ್ಧಿಗೂ ಗಮನ ನೀಡದ ಜನಪ್ರತಿನಿಧಿಗಳು ಬಾಗೇಪಲ್ಲಿ...
ಬಾಗೇಪಲ್ಲಿಯಲ್ಲಿ ಕಾಯಕ ಯೋಗಿ ಸಿದ್ದರಾಮೇಶ್ವರ ಜಯಂತಿ ಭೋವಿ ಭವನ ಉದ್ಘಾಟನೆ ಮಾಡಿದ ಸಚಿವ ಡಾ.ಎಂ.ಸಿ. ಸುಧಾಕರ್ ಸಿದ್ಧರಾಮೇಶ್ವರರ ವಚನ ಸಾಹಿತ್ಯ ಸಮಾಜದ ಅಂಕುಡೊ0ಕು ತಿದ್ಧಿ, ಸಮ ಸಮಾಜ...
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದವರಿಗೆ ಕಠಿಣ ಶಿಕ್ಷೆಯಾಗಲಿ ರಾಜಕಾರಣಿಗಳ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಷ್ಮಾ ಶ್ರೀನಿವಾಸ್ ಕರ್ನಾಟಕ ರೈತ ಜನಸೇನಾ ಸಂಘದಿoದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ಬೆಂಗಳೂರಿನಲ್ಲಿ ಮಲಗಿದ್ದ...
ನಂಜನಗೂಡಿನಲ್ಲಿ ಅಂಧಕಾಸುರ ವಧೆ ಕಾರ್ಯಕ್ರಮ ಅದ್ಧೂರಿ ಕಳೆದ ಬಾರಿ ಗೊಂದಲಕ್ಕೀಡಾಗಿದ್ದ ಅಂಧಕಾಸುವರ ಚಿತ್ರಪಟ ಈ ಬಾರಿ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ಯಶಸ್ವಿ ಕಳೆದ ಬಾರಿ ಗೊಂದಲ ಉಂಟಾಗಿದ್ದ...