ಬಾಗೇಪಲ್ಲಿ ತಾಲೂಕಿನಲ್ಲಿ ಪಶು ಚಿಕಿತ್ಸಾಲಯಗಳಿಗೆ ಬೇಕಿದೆ ಚಿಕಿತ್ಸೆ ಆಸ್ಪತ್ರೆ ಕಟ್ಟಡಗಳಿದ್ದರೂ ವೈದ್ಯರಿಲ್ಲದೆ ಜಾನುವಾರುಗಳಿಗೆ ಸಂಕಷ್ಟ ಬಾಗೇಪಲ್ಲಿ ತಾಲೂಕಿನ ಬಹುತೇಕ ಪಶು ಚಿಕಿತ್ಸಾಲೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದರಿಂದಾಗಿ...
ಸುದ್ದಿ
ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು 800 ಗ್ರಾಂ ಚಿನ್ನ, 7 ಲಕ್ಷಕ್ಕೂ ಹೆಚ್ಚು ನಗದು ದೋಚಿದ ಕಳ್ಳರು ಗ್ರಾಮದ ಮಧ್ಯೆ ಇರುವ ಮನೆಯೊಂದರಲ್ಲಿಯಾರೂ...
ಅಪರಾಧ ಪ್ರಕರಣಗಳಲ್ಲಿ ಯುವಕರು ಹೆಚ್ಚು ಭಾಗಿ ಹಲವರಿಗೆ ಡ್ರಗ್ಸ್ ಪತ್ತೆ, ಯುವಕರನ್ನು ಕರೆ ತಂದು ಪರೀಕ್ಷೆ ಮಾಡಿದ ಪೊಲೀಸರು ಕೋಲಾರ ಹಲವರಿಗೆ ಡ್ರಗ್ಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣ...
ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿ0ದ ಕನ್ನಡ ರಾಜೋತ್ಸವ ಕಾರ್ಮಿಕರು ಕಾನೂನು ಅರಿವು ಪಡೆಯಲು ಸಲಹೆ ಕಾವೇರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿ0ದ ಕನ್ನಡ ರಾಜೋತ್ಸವವನ್ನು ಚಿಕ್ಕಬಳ್ಳಾಪುರ ನಗರದ...
ಮಾಡಿದ ಎರಡೇ ತಿಂಗಳಿಗೆ ಕಿತ್ತು ಬಂದ ಮೋರಿ ಕಾಮಗಾರಿ ನಗರಸಭೆಯಿಂದ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಆರೋಪ ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಳಪೆ...
ಶಾರದಾ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಶಿಡ್ಲಘಟ್ಟ ನಗರದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ರಕ್ತಪರೀಕ್ಷೆ, ಹಸಿರು ಮನೆ, ನೀರಿನ ಶುದ್ಧೀಕರಣ, ಮಾತನಾಡುವ ಗೊಂಬೆ, ಗಾಳಿಯಿಂದ ವಿದ್ಯುತ್ ತಯಾರಿಕೆ,...
ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರ ಅಗತ್ಯ ಗೌರಿಬಿದನೂರಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ಬಾಲ್ಯ ವಿವಾಹ ತಡೆಯುವಲ್ಲಿ ಹೆಣ್ಣು ಮಕ್ಕಳ ಪಾತ್ರ ಹೆಚ್ಚಿನದು, ಹೆಣ್ಣು ಮಕ್ಕಳು ಶಿಕ್ಷಣದ...
ಬಿಜಿಎಸ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ 18ವರ್ಷದೊಳಗಿನವರು ವಾಹನ ಚಲಾಯಿಸಬಾರದು ಶಿಡ್ಲಘಟ್ಟ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ೧೮ ವರ್ಷ ತುಂಬದವರು ಮತ್ತು ವಾಹನ ಚಾಲನಾ ಪರವಾನಗಿ...
ಶಾಲಾ ಮಕ್ಕಳಿಗೂ ಕಾನೂನು ಅರಿವು ಮುಖ್ಯ ಭೂರಗಮಾಕಲಹಳ್ಳಿ ಶಾಲೆಯಲ್ಲಿ ಕಾನೂನು ಅರಿವು ಪ್ರಾಥಮಿಕ ಕಾನೂನು ಅರಿವಿದ್ದರೆ ಅಪರಾಧಗಳ ಸಂಖ್ಯೆ ಕಡಿಮೆ ಚಿಂತಾಮಣಿ ತಾಲೂಕಿನ ಭೂರಗಮಾಕಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ...
ಅದ್ವಾನದ ಆಗರವಾದ ಡಾ.ಎಚ್. ನರಸಿಂಹಯ್ಯ ಉದ್ಯಾನ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಎಚ್‌ಎನ್ ಉದ್ಯಾನ ಎಚ್‌ಎನ್ ಪುತ್ಥಳಿ ವಿರೂಪ ಮಾಡಿದರೂ ಪುರಸಭೆ ಗಮನಿಸಿಲ್ಲ ಪದ್ಮಭೂಷಣ ಡಾ.ಎಚ್. ನರಸಿಂಹಯ್ಯಅವರ...