ಟೋಲ್ ಸುಂಕ ತಪ್ಪಿಸಲು ನಗರಕ್ಕೆ ನುಗ್ಗಿದ ಬಿಬಿಎಂಪಿ ಕಸದ ಲಾರಿಗಳು ಲಾರಿಗಳನ್ನ ತಡೆದ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಟೋಲ್ ಸುಂಕ ತಪ್ಪಿಸಲು ಬಿಬಿಎಂಪಿ ಕಸದ ಲಾರಿಗಳು...
ಸುದ್ದಿ
ನ್ಯಾಯಾಲಯ ತಡೆಯಾಜ್ಞೆ ತಾಲ್ಲೂಕು ಆಡಳಿತ ಉಲ್ಲಂಘನೆ ಆರೋಪ ಸುದ್ದಿಗೋಷ್ಠಿಯಲ್ಲಿ ಭೋವಿ ಸಂಘದ ಸುರೇಶ್ ಆರೋಪ ನಿವೇಶನಗಳ ಹಂಚಿಕೆ ವಿಚಾರದಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದು...
ಸಂತೆ ಮೈದಾನವೆಂಬ ದುಬಾರಿ ಜಾಗ ನಿರುಪಯುಕ್ತ ಮತ್ತೆ ಸೋಮವಾರ ಸಂತೆ ನಡೆಸಲು ಸಾರ್ವಜನಿಕರ ಆಗ್ರಹ ಬಾಗೇಪಲ್ಲಿ ಪಟ್ಟಣದ ೧೬ನೇ ವಾರ್ಡಿನಲ್ಲಿರುವ ಸಂತೆ ಮೈದಾನ ಜಾಗ ದನಗಳನ್ನು ಕಟ್ಟಿ...
ಜಂಟಿ ಸರ್ವೆ ಅಳತೆ ಪ್ರಗತಿ ಪರಿಶೀಲನೆ ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶಗಳ ಸರ್ವೆ ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿಕೆ ಚಿಕ್ಕಬಳ್ಳಾಪುರ ಜಿಲ್ಲಾಯಾದ್ಯಂತ ಕಂದಾಯ,...
ಮುಂದುವರಿದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ಮೂರು ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಶುದ್ಧ ನೀರಿನ ಘಟಕ ಸ್ಥಾಪಿಸುವ ಭರವಸೆ ನೀಡಿದ ಶಾಸಕ...
ಸಚಿವ ಜಮೀರ್ ಅಹ್ಮದ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಪ್ರತಿಭೆಟನೆ ಜೆಡಿಎಸ್ ನಾಯಕರನ್ನು ಅವಹೇಳನ ಮಾಡಿರುವುದಕ್ಕೆ ಖಂಡನೆ ಸಚಿವ ಜಮೀರ್ ಖಾನ್ ಜೆಡಿಎಸ್ ನಾಯಕರ ವಿರುದ್ದ ಅವಹೇಳನಕಾರಿ ಹಾಗೂ ಅ...
ಖಾಸಗಿ ವ್ಯಕ್ತಿಗಳಿಗೆ ಸ್ಮಶಾನದಲ್ಲಿ ರಸ್ತೆಗೆ ಗ್ರಾಮಸ್ಥರ ಅಢ್ಡಿ ಶ್ರೀನಿವಾಸಪುರ ತಾಲೂಕಿನ ಕಲ್ಲುಕುಂಟೆ ಗ್ರಾಮದಲ್ಲಿ ಘಟನೆ ತಹಸೀಲ್ದಾರ್ ಏಕ ವಚನದಲ್ಲಿ ನಿಂದಿಸಿದ ಆರೋಪ ಸಾರ್ವಜನಿಕ ಸ್ಮಶಾನದಲ್ಲಿ ಖಾಸಗಿ ವ್ಯಕ್ತಿಗಳಿಗೆ...
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರ ಆಯ್ಕೆ ತಾಲೂಕು ಅಧ್ಯಕ್ಷರಾಗಿ ಅಶೋಕ್ ಕುಮಾರ್ ಆಯ್ಕೆ ರಾಜ್ಯ ಸರ್ಕಾರಿ ನೌಕರರ ಚಿಂತಾಮಣಿ ತಾಲೂಕು ಸಂಘದ ಅಧ್ಯಕ್ಷರಾಗಿ ಆರ್....
ಎಸ್‌ಟಿಪಿ ಪ್ಲಾಂಟ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಭೇಟಿ, ಪರಿಶೀಲನೆ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಎಸ್‌ಟಿಪಿ ಪ್ಲಾಂಟ್ ಕಳೆ ಗಿಡಗಳು ಬೆಳೆದು ನೀರು ಶುದ್ಧೀಕರಣಕ್ಕೆ ಅಡ್ಡಿ ಕೂಡಲೇ ತೆರುವು ಮಾಡಲು...
ಅಂತೂ ಇಂತೂ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಹೂರ್ತ ಆದರೂ 99 ವಾಣಿಜ್ಯ ಮಳಿಗೆಗಳ ಹರಾಜು ಇನ್ನೂ ಇಲ್ಲ ನಗರಸಭೆ ಹಿಂಭಾಗದ 17 ಮಳಿಗೆ ಮಾತ್ರ ಹರಾಜು ನ.21ಕ್ಕೆ...