ಈಗಷ್ಟೇ ಶಾಲೆ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿರುವ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯೋರ್ವಳು ಕಾಲೇಜು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ...
ಸುದ್ದಿ
ಅಬ್ಬರಿಸಿದ ವರುಣ, ಎಲ್ಲಿ ನೋಡಿದರೂ ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡಾದಿಡ್ಡಿ ನೆಲಕ್ಕುರಳಿದ ಮರಗಳು,...
ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಬಿಜೆಪಿ ಒತ್ತಾಯ ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ಹಾಲಿನ ದರ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೂಡಲೇ...
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಕಾಯ್ದೆ ಜಾರಿಗೆ ಆಗ್ರಹ ಸರ್ಕಾರ ಹೊಸ ಕಾಯ್ದೆ ತರುವಂತೆ ಕರವೇ ಪ್ರತಿಭಟನೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ...
ಪಾವಗಡದಲ್ಲಿ ಉರಿಯುತ್ತಿಲ್ಲ ಬೀದಿ ದೀಪಗಳು ಪುರಸಭೆ ವಿರುದ್ಧ ನಾಗರಿಕರ ಹಿಡಿ ಶಾಪ ಮನವಿ ಮಾಡಿದರೂ ಗಮನ ಹರಿಸದ ಅಧಿಕಾರಿಗಳು ಪಾವಗಡ ಪಟ್ಟಣದಲ್ಲಿ ವಿದ್ಯುತ್ ಕಚೇರಿ ಪಕ್ಕದಲ್ಲಿಯೇ ಬೀದಿ...
ಬಸವ ವಸತಿ ಯೋಜನೆ ಹಣ ಖಾತೆಗೆ ಜಮೆ ಫಲಾನುಭವಿ ಮರಣ ಹೊಂದಿದ್ದರೂ ಖಾತೆಗೆ ಹಣ ಜಮೆ ದೊಡ್ಡಕವಲಂದೆ ಗ್ರಾಪಂ ಪಿಡಿಒ ವಿರುದ್ದ ದೂರು ಬಸವ ವಸತಿ ಯೋಜನೆ...
ಸೋಮನಾಥ ಪುರದಲ್ಲಿ ಚರಂಡಿ, ತ್ಯಾಜ್ಯದಿಂದ ದುರ್ನಾತ ಸಾಂಕ್ರಾಮಿ ರೋಗ ಭೀತಿಯಲ್ಲಿ ಗ್ರಾಮದ ಜನತೆ ತಿಂಗಳುಗಳೇ ಕಳೆದರೂ ಪರಿಹಾರ ಹುಡುಕದ ಗ್ರಾಪಂ ಚೇಳೂರು ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯತಿ...
ಪೊಲೀಸ್ ಭದ್ರತೆಯಲ್ಲಿ ಮನೆಗಳ ತೆರವು ಮಾಡಿದ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದ ತೆರವುಗೊಳಿಸದ ಮನೆಗಳು ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳಿಂದ ಮನೆಗಳ ತೆರವು ಕಳೆದ ನಾಲ್ಕು ವರ್ಷಗಳಿಂದ ಪರಿಹಾರದ...
ಆರ್ಯವೈಶ್ಯ ಮಂಡಳಿಯಿoದ ಆಹಾರ ಮೇಳ ಬಗೆ ಬಗೆಯ ತಿನಿಸುಗಳಿಂದ ಆಕ್ರಷಿತವಾದ ಮೇಳ ಹಳೆಯ ತಿನಿಸುಗಳ ಜೊತೆ ಹೊಸ ತಿನಿಸುಗಳೂ ಸಾಥ್ ಸಂಜೆಯಾದ ಕೂಡಲೇ ಹೋಂ ಮೇಡ್ ಕುರುಕುಲು...
ತಿರುವಿನಲ್ಲಿ ಕಂದಕಕ್ಕೆ ಉರುಳಿದ ಸಾರಿಗೆ ಬಸ್ ಚಾಲಕ ಸೇರಿ ಮೂವರ ಸ್ಥಿತಿ ಗಂಭೀರ ಉಳಿದವರು ಪ್ರಾಣಾಪಾಯದಿಂದ ಪಾರು ತಿರುವು ಪಡೆಯ್ಳುತ್ತಿದ್ದ ವೇಳೆ ಸಾರಿಗೆ ಬಸ್ ಒಂದು ಕಂದಕಕ್ಕೆ...