ಕುಡಿಯುವ ನೀರು, ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ಡೆಂಘೀ, ಚಿಕೂನ್ ಗುನ್ಯಾ ತಡೆ ಸಭೆ ನಡೆಸಿದ ಶಾಸಕ ದರ್ಶನ್ ದರ್ಶನ್ ಧುವನಾರಾಯಣ್‌ರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಆಯಾ...
ಸುದ್ದಿ
ಗಡಿ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ ಸಂಘ ಸಂಸ್ಥೆಗಳ ಕೊಡುಗೆಯಿಂದಲೇ ಗಡಿ ಶಾಲೆಗಳ ಅಭಿವೃದ್ಧಿ ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಂಘ ಸಂಸ್ಥೆಗಳಿಗೆ ತನುಜಾ ಮನವಿ ಬಾಗೇಪಲ್ಲಿ...
ಪಾಳು ಬಿದ್ದ ಬದನವಾಳು ಉಪ ಪೊಲೀಸ್ ಠಾಣೆ ಮುಚ್ಚಿ ಹೋದ ಉಪ ಪೊಲೀಸ್ ಠಾಣೆ ಕಾಯಕಲ್ಪ ಯಾವಾಗ ಗೃಹ ಸಚಿವರನ್ನು ಬೇಡುತ್ತಿರುವ ಸುತ್ತಮುತ್ತಲ ನಾಗರಿಕರು ದಿವಂಗತ ಶ್ರೀನಿವಾಸ್...
ಹೈನು ರೈತರ ೨ರುಪಾಯಿ ನೀಡದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ ಕೋಚಿಮುಲ್‌ನಲ್ಲಿ ೨ ರೂ. ಕಡಿತಕ್ಕೆ ಸಂಸದರಿoದ ಖಂಡನೆ ಪುಷ್ಪ ಮಂಡಳಿ, ರೈಲ್ವೆ ಯೋಜನೆಗಳಿಗೆ ಕೇಂದ್ರಕ್ಕೆ ಮನವಿ ಮೊದಲ...
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶರಣಾದ ಇಬ್ಬರ ನಕ್ಸಲರ ತಲೆ ಮೇಲೆ 3 ಲಕ್ಷ ರೂ....
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶನಿವಾರವೂ ಗಂಭೀರವಾಗಿದ್ದು, 30 ಜಿಲ್ಲೆಗಳಲ್ಲಿ 24.50 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ರಾಜ್ಯದ ಹಲವೆಡೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ....
ಸೂರತ್‌ನ ಸಚಿನ್ ಪಾಲಿ ಗ್ರಾಮದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು...
ನೈರುತ್ಯ ಮುಂಗಾರು ಚೇತರಿಸಿಕೊಂಡಿದ್ದು, ಕೇರಳ, ಕೊಡಗು, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದೆ. ಕಬಿನಿ ಜಲಾಶಯ...
ಎಎಪಿಯ ರಾಜ್ಯಸಭಾ ಸಂಸದೆ ಸ್ವಾತಿ ಮಾಲೀವಾಲ್ ಅವರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರ ನ್ಯಾಯಾಂಗ...
ಮುಂದುವರಿದ ನಗರಸಭೆ ಎಡವಟ್ಟುಗಳು ಒಂದೇ ವಾರ್ಡಿಗೆ ಅನುದಾನ ನೀಡಿದ ಅಧಿಕಾರಿಗಳು ಸದಸ್ಯರ ಆಕ್ರೋಶ, ಕ್ರಿಯಾಯೋಜನೆ ರದ್ದು ಪಡಿಸಲು ಆಗ್ರಹ ಹುದ್ದೆಯಿಂದ ಬಿಡುಗಡೆಯಾದ ಆಯುಕ್ತ ಮಂಜುನಾಥ್ ಕ್ರಿಯಾಯೋಜನೆಗೆ ಆಡಳಿತಾಧಿಕಾರಿ...