೯.೪೯ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಸಾಕರಿಂದ ಚಾಲನೆ ಗೌರಿಬಿದನೂರು ತಾಲೂಕಿನ ರಸ್ತೆ ಅಭಿವೃದ್ಧಿಗೆ ಪುಟ್ಟಸ್ವಾಮಿಗೌಡ ಚಾಲನೆ ಕ್ಷೇತ್ರದ ಅಭಿವೃದ್ಧಿಗೆ ರಸ್ತೆಗಳ ಅಭಿವೃದ್ಧಿಯೇ ಬೆನ್ನೆಲುಬು, ಅಭಿವೃದ್ಧಿ ವಿಚಾರದಲ್ಲಿ...
ಸುದ್ದಿ
ಚಿಕ್ಕಬಳ್ಳಾಪುರದಲ್ಲಿ ಮೆಗಾ ಪವರ್ ಸ್ಟಾರ್ ಹುಟ್ಟುಹಬ್ಬ ಆಚರಣೆ ತಾಯಿ ಮಕ್ಕಳ ಆಸ್ಪತ್ರೆಗೆ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ ಪಂಚಮುಖಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ, ಕೇಕ್ ಕತ್ತರಿಸಿದ ಅಭಿಮಾನಿಗಳು...
ಅನರ್ಹ ಸದಸ್ಯರಿಗೆ ಹೈಕೋರ್ಟಿನಲ್ಲಿ ಸಮಾಧಾನ ಅನರ್ಹತೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್ ೭ದಿನಗಳ ಮಟ್ಟಿಗೆ ತಡೆಯಾಜ್ಠೆ ನೀಡಿದ ನ್ಯಾಯಾಲಯ ಕಾಂಗ್ರೆಸ್‌ಗೆ ಹಿನ್ನೆಡೆ, ಸಂಸದರ ಡಾ.ಕೆ. ಸುಧಾಕರ್ ಮೇಲುಗೈ ಚಿಕ್ಕಬಳ್ಳಾಪುರ...
ರೈತರ ಹೋಬಳಿ ಮಟ್ಟದ ಸಮಾವೇಶ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದಲ್ಲಿ ಸಮಾವೇಶ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಂಘಟನಾತ್ಮಕವಾಗಿ ಸರಕಾರಗಳ ರೈತ ವಿರೋಧಿ ನಿಲುವುಗಳ ವಿರುದ್ಧ...
ಏಪ್ರಿಲ್ ೯ಕ್ಕೆ ವಲಯ ಮಟ್ಟದ ಬಿಎಸ್‌ಪಿ ಸಮಾವೇಶ ಮೈಸೂರಿನಲ್ಲಿ ಆಯೋಜಿಸಿರುವ ಸಮಾವೇಶ ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ವಲಯದ ಎಂಟು ಜಿಲ್ಲೆಗಳ ವಲಯ ಮಟ್ಟದ ಬಿಎಸ್‌ಪಿ ಸಮಾವೇಶವನ್ನು...
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಆರೋಪ ಗೋರಿಬಿದನೂರಿನಲ್ಲಿ ದಲಿತ ಸಂಘಟನೆಗಳ ಆಕ್ರೋಶ ರಾತ್ರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಸಂಘಟನೆಗಳು ಆAಕರ್ ಸAವಿಧಾನ ಸಿಲ್ಪಿ ಅಂಬೇಡ್ಕರ್ ಅIÆರ...
ಅಂಗರೇಕನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆ ಗ್ರಾಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಉಪಸ್ಥಿತಿ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಕನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಗ್ರಾಮ...
ಜೈ ಭೀಮ್ ನಗರದ ಯುಜಿಡಿ ಸಮಸ್ಯೆ ಪರಿಶೀಲಿಸಿದ ಪೌರಾಯುಕ್ತರು ಉಪಾಧ್ಯಕ್ಷರು, ಪೌರಾಯುಕ್ತರು ಸ್ಥಳಕ್ಕೆ ಭೇಟಿ, ಪರಿಶೀಲನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ ಪೌರಾಯುಕ್ತ ಚಿಕ್ಕಬಳ್ಳಾಪುರ...
ಕೊನೇ ಕ್ಷಣದಲ್ಲಿ ನಗರಸಭೆ ಬಜೆಟ್ ಮುಂದೂಡಿಕೆ ವಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಪೌರಾಯುಕ್ತರ ವಿರುದ್ಧ ಆಕ್ರೋಶ ಅಜೆಂಡಾ ನೀಡಲಿಲ್ಲ ಎಂಬ ಕಾರಣಕ್ಕೆ ಬಜೆಟ್ ಮುಂದೂಡಿಕೆ? ಆಡಳಿತ ಪಕ್ಷ ಬಿಜೆಪಿಯಲ್ಲಿ...
ಖಾತೆಗೆ ಲಂಚ ಕೇಳಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ಬಾಗೇಪಲ್ಲಿಯಲ್ಲಿ ಶಾಸಕ ಸುಬ್ಬಾರೆಡ್ಡಿಯಿಂದ ಖಾತೆ ವಿತರಣೆ ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಖಾತೆಗಳಿಲ್ಲದೆ ಪರದಾಡುತ್ತಿದ್ದ ನಾಗರೀಕರಿಗೆ ಸರಕಾರ...