ಗುಡಿಬಂಡೆ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ ಕಾಂಗ್ರೇಸ್ ಪಾಲಾದ ಗುಡಿಬಂಡೆ ಪಟ್ಟಣ ಪಂಚಾಯಿತಿ ಗುಡಿಬAಡೆ ಪಟ್ಟಣ ಪಂಚಾಯತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿz್ದÁರೆ....
Gudibande
ಗುಡಿಬಂಡೆಯಲ್ಲಿ ಶಿಕ್ಷಕರ ದಿನಾಚರಣೆ ಶಾಸಕ ಸುಬ್ಬಾರೆಡ್ಡಿ ಶಿಕ್ಷ್ಷಕರ ದಿನಾಚರಣೆಯಲ್ಲಿ ಭಾಗಿ ಸರ್ಕಾರಿ ಶಾಲೆಗಳಿಗೆ ಬಹುತೇಕ ಬಡಮಕ್ಕಳು ಬರುವುದರಿಂದ ಶಿಕ್ಷಕರು ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವಂತೆ...
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿಗೆ ಸ್ವಾಗತ ಒಳ ಮೀಸಲಾತಿ ಜಾರಿಗೆ ಕ್ರಮವಹಿಸಲು ಆಗ್ರಹ ಒಳಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತಿರ್ಪನ್ನು ತಾಲೂಕಿನ ದಲಿತ...
ಗುಡಿಬಂಡೆಯಲ್ಲಿ ಕುವೆಂಪು ಜನ್ಮದಿನ ವಿಶ್ವ ಮಾನವ ಸಂದೇಶ ಪಾಲಿಸಲು ಕರೆ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಎಲ್ಲ ಕಾಲಕ್ಕೂ ಪ್ರಸ್ತುತ. ಮನುಜಮತ ವಿಶ್ವಪಥ ಎಂಬ ಕವಿ ಕಲ್ಪನೆಯಂತೆ...
ಗುಡಿಬಂಡೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಗುಡಿಬಂಡೆಯ ಪ್ರಮುಖ ಬಿದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿ, ಸಾರ್ವಜನಿಕರಿಗೆ ಅಪರಾಧ ತಡೆಯ ಕುರಿತು ಅರಿವು...
ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷರಾಗಿರುವ ಬಷೀರಾ ರಿಜ್ವಾನ್ ವಿರುದ್ದ ೧೦ ಸದಸ್ಯರ ಪೈಕಿ ೯ ಸದಸ್ಯರು ಅವಿಶ್ವಾಸ ಮಂಡನೆಯ ಬಗ್ಗೆ ಮನವಿ ಪತ್ರ...
ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿರುವ ಬೈರಸಾಗರ ಬಡಾವಣೆಯಲ್ಲಿ ಗುಡಿಬಂಡೆ ಶಿಬಿರ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಕೆ. ವೈ. ನಂಜೇಗೌಡ ಅವರು, ಹಿಂದಿನ...