ಕಾರಂಜಾ ಸಂತ್ರಸ್ಥರನ್ನು ಪರಾಮರ್ಶಿಸಿದ ವಿಜಯೇಂದ್ರ ಕಳೆದ 888 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಆ ಅಣೆಕಟ್ಟು ನಿರ್ಮಾಣವಾಗಿ ಅರ್ಧ ಶತಮಾನವೇ ಕಳೆದಿದೆ. ಅಂದು ಅಣೆಕಟ್ಟಿಗಾಗಿ ಭೂಮಿ...
ಚಿಕ್ಕಬಳ್ಳಾಪುರ
ಕೋಲಾರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವಕ್ಫ್ಗೆ ಆಸ್ತಿ ನೀಡಿದ ಕ್ರಮಕ್ಕೆ ಪ್ರತಿಭಟನಾಕಾರರ ವಿರೋಧ ವಕ್ಫ್ ಕಾಯ್ದೆ ವಿರೋಧಿಸಿ ಕೋಲಾರ ಜಿಲ್ಲಾ...
ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ 78ನೇ ಸ್ವಾತಂತ್ರ್ಯ ದಿನಾಚರಣೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಪೊಲೀಸ್ ಇಲಾಖೆ, ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಸರ್ಕಾರದ ಸಾಧನೆಗಳನ್ನು ಸಾರಿದ ಸಚಿವ ಸುಧಾಕರ್...
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ದಂದೆ ಜನಪ್ರತಿನಿಧಿಗಳ ಸ್ವಾರ್ಥಕ್ಕೆ ಬಡವರ ಕೆಲಸಗಳಿಗೆ ತಡೆ ರಾಜ್ಯ ರೈತಸಂಘ, ಕರ್ನಾಟಕ ದಲಿತ ಸಂಘದಿ0ದ ಆಕ್ರೋಶ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಲ್ಲಿರುವ ಅಧಿಕಾರಿಗಳನ್ನು ತಮ್ಮ...
ಜಕ್ಕಲಮಡಗು ನೀರಿದ್ದರೂ ಬಳಸಲು ಸಾಧ್ಯವಾಗದ ಸ್ಥಿತಿ ನಗರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ವಾರದಿಂದ ನಗರದಲ್ಲಿ ನೀರಿಲ್ಲ ಪೈಪ್‌ಲೈನ್ ಒಡೆದು ವಾರ ಕಳೆದರೂ ದುರಸ್ತಿ ಮಾಡದ ನಗರಸಭೆ ಜಕ್ಕಲಮಡಗು ನೀರಿದ್ದರೂ...
ಕೆವಿ ಕ್ಯಾಂಪಸ್‌ನಲ್ಲಿ ಪತ್ರಕರ್ತರಿಗಾಗಿ ಕ್ರೀಡಾಕೂಟ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಗೆದ್ದು ಬೀಗಿದ ಪತ್ರಕರ್ತರು ಸದಾ ಸುದ್ದಿಯ ಬೆನ್ನು ಹತ್ತುವ ಪತ್ರಕರ್ತರಿಗೆ ಮನರಂಜನೆ, ಕ್ರೀಡೆಯಂತಹ ವಿಚಾರಗಳು ಬಹಳ ದೂರ....
ಬೃಹತ್ ಉದ್ಯೋಗ ಮತ್ತು ಸಾಲ ಮೇಳ ಜ.13ಕ್ಕೆ ಚಿಕ್ಕಬಳ್ಳಾಪುರದಲ್ಲಿ ಉದ್ಯೋಗ ಮೇಳ 70 ಕ್ಕೂ ಹೆಚ್ಚು ಕಂಪೆನಿಗಳು ಭಾಗಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ನೇತೃತ್ವ...
ಚಿಕ್ಕಬಳ್ಳಾಪುರದಲ್ಲಿ ಎಬಿವಿಪಿ ಪ್ರತಿಭಟನೆ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹ ಅಸಮರ್ಪಕ ಬಸ್ ಸೇವೆಗೆ ಆಕ್ರೋಶ ಶಿಕ್ಷಣ ಸಚಿವರ ವಜಾಗೆ ವಿದ್ಯಾರ್ಥಿಗಳ ಒತ್ತಾಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ,...
ನಾರಾಯಣಗೌಡರನ್ನು ಕೂಡಲೇ ಬಿಡುಗಡೆ ಮಾಡುವಂತೆ ಭಾಗ್ಯನಗರ ಕರವೇ ವತಿಯಿಂದ ಮನವಿ ಬಾಗೇಪಲ್ಲಿ; (ಭಾಗ್ಯನಗರ ) ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರನ್ನು...
ಅಂಗಡಿ ಮಳಿಗೆಗಲ ಮೇಲೆ ದಾಳಿ ಪುರಸಭೆ ವಶಕ್ಕೆ ಪ್ಲಾಸ್ಟಿಕ್-ಪ್ಲಾಸ್ಟಿಕ್ ಮುಕ್ತ ಬಾಗೇಪಲ್ಲಿ ಮಾಡುವುದೇ ನನ್ನ ಗುರಿ-ಮುಖ್ಯಧಿಕಾರಿ ರುದ್ರಮ್ಮ ಶರಣಯ್ಯ ಬಾಗೇಪಲ್ಲಿ: ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಯಂತ್ರಿಸುವ...