ಈ ವಾರ ನೀತು ವನಜಾಕ್ಷಿ ಅವರು ಎಲಿಮಿನೇಟ್ ಆಗಬೇಕಿತ್ತಂತೆ. ಆದರೆ, ವರ್ತೂರು ಸಂತೋಷ್ ಅವರು ತಾವು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.'ಬಿಗ್ ಬಾಸ್ ಕನ್ನಡ ಸೀಸನ್...
ಸಿನಿಮಾ ಜಗತ್ತು
ಪ್ರತಾಪ್ ಆಟ ನೋಡಿ ವಿನಯ್ಗೆ ಇಷ್ಟವಾಗಿದೆ. ಹೇಗಾದರೂ ಮಾಡಿ ಪ್ರತಾಪ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಪ್ರತಾಪ್ನ ಹೊಗಳುವ ಕೆಲಸ...
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಅವರು ಹೀರೋ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಬೇಗ ಮದುವೆಗೆ ಫುಲ್ ಸ್ಟಾಪ್ ಹಾಕಿದ್ದಾರೆ....
ನಟ ರವಿಚಂದ್ರನ್ ಕೆಲವು ದಿನಗಳ ಹಿಂದಷ್ಟೇ “ಮುಂದಿನ ವರ್ಷ ನನ್ನ ರುದ್ರ ತಾಂಡವ ಶುರು…’ ಎನ್ನುವ ಮೂಲಕ ಹೊಸದೇನನ್ನೋ ಮಾಡುವ ಸುಳಿವು ಕೊಟ್ಟಿದ್ದರು. ಆದರೆ, ಏನೆಂದು ಹೇಳಿರಲಿಲ್ಲ....
ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಡ್ತು. ಈ ಹಬ್ಬಕ್ಕಾಗಿ ಭಾರತದಾದ್ಯಂತ ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಮಂದಿಗಂತೂ ಬೆಳಕಿನ ಹಬ್ಬ ಅಂದರೆ ಎಲ್ಲಿಲ್ಲ ಖುಷಿ. ಯಾಕಂದ್ರೆ ಈ...
ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ ಆಗಿ ನಾಲ್ಕು ವಾರಗಳು ಕಳೆದಿವೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಈ ವಾರ...
ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಸೀಸನ್ 10 ಜರ್ನಿ ಮುನ್ನಡೆಸುತ್ತಿದೆ. ಪ್ರತೀದಿನ ಒಂದಲ್ಲ ಒಂದು ರೋಚಕತೆ ಸೃಷ್ಟಿಸುತ್ತಿರೋ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿಗಳ...
ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ನಟನೆಯ ಟೈಗರ್ 3 ಚಿತ್ರಕ್ಕೆ ಚಲನಚಿತ್ರ ಪ್ರಮಾಣಿಕೃತ ಮಂಡಳಿ (ಸೆನ್ಸರ್) (Censor) ಯು/ಎ ಪ್ರಮಾಣ ಪತ್ರ ನೀಡಿದೆ. ಹೀಗಾಗಿ...
ಬಿಗ್ ಬಾಸ್ ಕನ್ನಡ ಸೀಸನ್ 10 ರ ಬಗ್ಗೆ ವೀಕ್ಷಕರು ಅಸಮಾಧಾನಗೊಂಡಿದ್ದಾರೆ. ಪ್ರತಿ ಮಾತಿಗೂ ಜಗಳವೇ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಬಿಗ್ ಬಾಸ್ ವಿರುದ್ಧ ಟ್ರೋಲ್...
ವಿನಯ್ ಹಾಗೂ ಸಂಗೀತಾ 'ಹರ ಹರ ಮಹದೇವ' ಧಾರಾವಾಹಿಯಲ್ಲಿ ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಸಾಮಾನ್ಯವಾಗಿ ಒಂದೇ ಧಾರಾವಾಹಿಯಲ್ಲಿ ನಟಿಸಿದರೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿರುತ್ತದೆ. ಇವರ...