ಸಮಾಜ ಸೇವಕ ಸಂದೀಪ್‌ರೆಡ್ಡಿ 46ನೇ ಹುಟ್ಟುಹಬ್ಬ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಅನ್ನದಾನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಅವರು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮೂಲಕ...
Blog
ಮಾರ್ಟಿನ್ ಚಿತ್ರ ಅದ್ಧೂರಿ ಬಿಡುಗಡೆ ಧ್ರುವ ಸರ್ಜಾ ಕಟೌಟ್‌ಗೆ ಹಾಲಾಭಿಷೇಕ ಮಾಡಿದ ಅಭಿಮಾನಿಗಳು ಸತತ ಮೂರು ವರ್ಷಗಳಿಂದ ಶೂಟಿಂಗ್ ನಡೆಯುತಿದ್ದ ಮಾರ್ಟಿನ್ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ದ್ರುವಸರ್ಜಾ...
ಬೀದರ್‌ನಲ್ಲಿ ಮರಣವೇ ಮಹಾನವಮಿ ಆಚರಣೆ ಬಸವಣ್ಣನ ಶಿಷ್ಯರಿಗೆ ಶಿಕ್ಷೆ ಕೊಟ್ಟ ದಿನದ ಸ್ಮರಣೆಗಾಗಿ ಲಿ0ಗಾಯತ ಧರ್ಮ ನಿಂತಿದ್ದು ಚೆತ್ತನ ಹರಳಯ್ಯಾ. ಶೀಲವಂತ ಮಧುವರಸ ಮುಂತಾದವರ ಬಲಿದಾನದ ಘಲದಿಂದಾಗಿ...
ಕಬಡ್ಡಿ ಫೈನಲ್ ಪಂದ್ಯದಲ್ಲಿ ಆಟಗಾರರ ಪ್ರತಿಭಟನೆ ಕಬಡ್ಡಿ ಫೈನಲ್ ಪಂದ್ಯದಲ್ಲಿ ಆಟಗಾರರನ್ನು ಅಂಕಣದಿ0ದ ಹೊರ ಕಳಿಸಿದ ಪೊಲೀಸರು ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ತಂಡಗಳ ನಡುವೆ ಕಿತ್ತಾಟ ಬಾಗೇಪಲ್ಲಿ...
ಬೆಂಗಳೂರು ಏರ್‌ಪೋರ್ಟ್ನಲ್ಲೂ ನಾಡಹಬ್ಬ ದಸರಾ ಸಂಭ್ರಮ..! ಕೇ0ಪೇಗೌಡ ಏರ್‌ಪೋರ್ಟ್ನಲ್ಲಿ ದಸರಾ ಸಂಸ್ಕೃತಿಯ ವೈಭವ ದಸರಾ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಪ್ರಯಾಣಿಕರ ಮನಸೆಳೆಯುತ್ತಿವೆ ಏರ್‌ಪೋರ್ಟ್ ದಸರಾ...
ಶಿಡ್ಲಘಟ್ಟ ಎಬಿಡಿ ಕಚೇರಿಯಲ್ಲಿ ಆಯುಧ ಪೂಜೆ ಕೆಪಿಸಿಸಿ ಸಂಯೋಜಕ ರಾಜೀವ್‌ಗೌಡ ಪೂಜೆಯಲ್ಲಿ ಭಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕ ರಾಜುಗೌಡ ಅವರ...
ನಗರದ ಸೌಂದರ್ಯ ಹೆಚ್ಚಿಸಲು ಡಿವೈಡರ್‌ಗಳಿಗೆ ಬಣ್ಣ ನಗರಸಭೆೆ ಅಧ್ಯಕ್ಷರಿಂದ ವಿನೂತನ ಕಾರ್ಯಕ್ರಮ ದಸರಾ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆ ಗಳನ್ನು ಶುದ್ಧಗೊಳಿಸಿ, ರಸ್ತೆ ಮಧೆÉ್ಯ ಇರುವ...
ಅಲ್ಪಸಂಖ್ಯಾತರ ಅನುದಾನ ಬಹುಸಂಖ್ಯಾತರ ಪಾಲಾದ ಆರೋಪ ದೊಡ್ಡಬಳ್ಳಾಪುರ ನಗರಸಭೆ ಮುಂದೆ ಕಾಂಗ್ರೆಸ್‌ನಿ0ದ ಪ್ರತಿಭಟನೆ ದೊಡ್ಡಬಳ್ಳಾಪುರ ನಗರ¸ಭಾ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಅಲ್ಪಸಂಖ್ಯಾತರು ವಾಸವಿಲ್ಲದ ಕಡೆ ಮಾಡುತ್ತಿದ್ದಾರೆ ಎಂದು...
ನೇತ್ರ ದಾನ ಮಾಡಿ ಸುಂದರ ಸಮಾಜ ಕಟ್ಟೋಣ ಗೌರಿಬಿದನೂರಿನಲ್ಲಿ ಫಾದರ್ ಮಾರಿಯೋ ಮನವಿ ಇಂದು ಅಂತರಾಷ್ಟಿಯ ದೃಷ್ಟಿ ದಿನಾಚರಣೆ ಅಂಗವಾಗಿ ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿಯ ದಿ...
ಪರ್ಲ್ ಗ್ಲೋಬಲ್‌ನಲ್ಲಿ ದಸರಾ ವಿಶೇಷ ಕಾರ್ಯಕ್ರಮಗಳು ಕಾರ್ಮಿಕರೊಂದಿಗೆ ದಸರಾ ಆಚರಿಸಿದ ಕಾರ್ಖಾನೆ ಸಿಬ್ಬಂದಿ ದೊಡ್ಡಬಳ್ಳಾಪುರ ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆಯಿಂದ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡುವ...