ಮಾವು ಬೆಳೆಯಲ್ಲಿ ಮಾವು ಬೆಳೆಯ ನಿರ್ವಹಣೆ ಮಾಹಿತಿ ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ. ಹಿತ್ತಲಮನಿ ಭಾಗಿ ಮಾವಿನ ನಿರ್ವಹಣೆ ಕಷ್ಟಕರವಲ್ಲ. ಹೂ ಬಿಡುವ ಸಂದರ್ಭದಲ್ಲಿ...
Blog
ಗುಡಿಬಂಡೆ ತಾಲ್ಲೂಕಿನಲ್ಲಿ ಸಂಭ್ರಮದ ಕ್ರಿಸ್ ಮಸ್ ಪರಸ್ಪರ ಹಬ್ಬದ ಶುಭಾಶಯ ಹಂಚಿಕೊ0ಡ ಕ್ರೆಸ್ತರು ಗುಡಿಬಂಡೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು....
ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಲು ಆಗ್ರಹ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪದ ಮೇಲೆ...
ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ ವಾಹನ ಸವಾರರಿಗೆ ರಸ್ತೆ ಸಂಚಾರ ನಿಯಮಗಳ ಜಾಗೃತಿ ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರಿ ನಿಯಮಗಳನ್ನು...
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ ಘಾಟಿ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಶಸ್ತçಚಿಕಿತ್ಸೆಗೆಂದು ಅಮೆರಿಕಾಗೆ ತೆರಲಿರುವ ನಟ ಶಿವರಾಜ್ ಕುಮಾರ್ ಶೀಘ್ರ ಗುಣಮುಖರಾಗಿ ಭಾರತಕ್ಕೆ...
ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ ಅಪಾಯದಲ್ಲಿ ಸಿಲುಕುತ್ತಿರುವ ವಾಹನಗಳು ಹೆದ್ದಾರಿಯಲ್ಲಿ ಪ್ರಯಾಣಿಸಲು ಪ್ರಯಾಣಿಕರ ಪರದಾಟ ವಾಹನಗಳ ಸುಗಮ ಸಂಚಾರಕ್ಕಾಗಿ ಅಭಿವೃದ್ದಿಪಡಿಸಿದ ರಾಜ್ಯ ಹೆದ್ದಾರಿಗಳು ರಾಗಿ,...
ಚಿಂತಾಮಣಿಯಲ್ಲಿ ಮುಂದುವರಿದ ತೆರುವು ಕಾರ್ಯಾಚರಣೆ ಫುಟ್‌ಪಾತ್, ರಸ್ತೆ ಒತ್ತುವರಿ ತೆರುವು ಮಾಡುತ್ತಿರುವ ಪೌರಾಯುಕ್ತರು ರಸ್ತೆಯಲ್ಲಿಯೇ ನೀರಿನ ಸಂಪು, ಬೇಕರಿ, ಹೋಟೆಲ್ ನಿರ್ಮಸಿ ವ್ಯಾಪಾರ ಎಲ್ಲವನ್ನೂ ತೆರುವುಗೊಳಿಸಿದ ನಗರಸಭೆ...
ಮನುಷ್ಯನಿಗೆ ಸಂಪತ್ತಿಗಿ0ತ ಆರೋಗ್ಯ ಮುಖ್ಯ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಭಿಮತ ಪ್ರತಿಯೊಬ್ಬರು ಆಹಾರ ಪದ್ದತಿಯಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದು...
ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ ಶಿಡ್ಲಘಟ್ಟದಲ್ಲಿ ರೈತ ದಿನಾಚರಣೆ ಅಂಗವಾಗಿ ಕೃಷಿ ಸಂವಾದ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ರೈತರ ಕೃಷಿ...
ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ೪೮೭ ಎಕರೆಯಲ್ಲಿ ೨೪೦ ಎಕರೆ ವಾಣಿಜ್ಯ ಬೆಳೆ ವೀಕ್ಷಣೆ ರೈತರ ಬೆನ್ನು ಮೂಳೆ ಮುರಿಯಲು ಸರಕಾರ ಮುಂದಾಗಿದೆ ರೈತರ ಆಕ್ರೋಶ, ವಿಶೇಷ...