ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ: ಉಸ್ತುವಾರಿ ನೇಮಿಸಿದ ದಳಪತಿ
1 min readಫೆಬ್ರವರಿ 10: ಲೋಕಸಭಾ ಚುನಾವಣೆ ಹಿನ್ನೆಲೆ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ಎನ್ ಡಿಎ ಮೈತ್ರಿಕೂಟದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಅವರು ಕಣಕ್ಕೆ ಇಳಿದಿದ್ದು, ಜೆಡಿಎಸ್ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.ಹೌದು, ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಹಾಗೂ ಮಾಜಿ ಬೆಂಗಳೂರು ನಗರಾಧ್ಯಕ್ಷರಾದ ಪ್ರಕಾಶ್ ಅವರನ್ನು ಮೇಲುಸ್ತುವಾರಿಯನ್ನಾಗಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ನೇಮಕ ಮಾಡಿದ್ದು, ಪತ್ರಿಕ ಪ್ರಕಟಣೆಯನ್ನ ಹೊರಡಿಸಿದ್ದಾರೆ.
ಇತ್ತ ನಗರ ಪ್ರಧಾನ ಕಾರ್ಯದರ್ಶಿ ರಮೇಶ್ ಅವರನ್ನ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿ ನೇಮಕ*ಯಲಹಂಕ: ಎನ್.ಕೃಷ್ಣಪ್ಪ, ಎ.ಎಂ.ಪ್ರವೀಣ್ ಕುಮಾರ್*ಕೆ.ಆರ್.ಪುರ: ಡಿ. ಎ.ಸುರೇಶ್, ಸತೀಶ್*ಬ್ಯಾಟರಾಯನಪುರ: ಎನ್.ವೇಣುಗೋಪಾಲ್, *ಅಂಜನೇಗೌಡ, ಟಿ.ಎನ್.ಹರೀಶ್ ಕುಮಾರ್*ಯಶವಂತಪುರ: ಜವರಾಯಿಗೌಡ, ತಾರಾ ಲೋಕೇಶ್, ಜಿ.ಟಿ.ವೆಂಕಟೇಶ್*ರಾಜರಾಜೇಶ್ವರಿ ನಗರ: ಆರ್. ಚನ್ನಕೇಶವ ಮೂರ್ತಿ, ವಿ.ಕೃಷ್ಣಮೂರ್ತಿ*ದಾಸರಹಳ್ಳಿ: ಬಿ.ಅಂದಾನಪ್ಪ, ಎಂ.ಮುನಿಸ್ವಾಮಿ*ಮಹಾಲಕ್ಷ್ಮಿ ಲೇಔಟ್: ಎಂ.ಚಂದ್ರೇಗೌಡ, ಬಿ.ಭದ್ರೆಗೌಡ, ಹೆಚ್.ಎನ್.ದೇವರಾಜು*ಮಲ್ಲೇಶ್ವರಂ: ಉತ್ಕರ್ಷ, ಶೈಲಾ, ಎನ್. ಚಂದ್ರಶೇಖರ್*ಹೆಬ್ಬಾಳ: ಎ.ರುದ್ರಪ್ಪ, ಸೈಯ್ಯದ್ ಮೋಹಿದ್ ಅಲ್ತಾಫ್*ಪುಲಕೇಶಿನಗರ: ಆಫ್ರೋಜ್ ಬೇಗ್, ಅನುರಾಧ*ಸರ್ವಜ್ಞನಗರ: ತಾಯಣ್ಣ ರೆಡ್ಡಿ, ಜಿ.ಮೋಹನ್ ಕುಮಾರ್*ಸರ್ ಸಿ.ವಿ.ರಾಮನ್ ನಗರ: ಪ್ರಶಾಂತಿ ಗಾಂವ್ಕರ್, ಪಿ.ಮಹೇಶ್*ಶಿವಾಜಿನಗರ: ಆರ್. ಸೋಮೇಶ್ವರನ್, ಬಾಲಕೃಷ್ಣ*ಶಾಂತಿನಗರ: ಹೆಚ್.ಮಂಜುನಾಥ್ ಗೌಡ, ವರ್ಸಲಿನ್ ವಿಕ್ಟೋರಿಯಾ*ಗಾಂಧಿನಗರ: ವಿ.ನಾರಾಯಣಸ್ವಾಮಿ, ಎನ್. ಎ. ಷಣ್ಮುಗಂ*ರಾಜಾಜಿನಗರ: ಎಂ.ಆರ್.ಶಶಿಕುಮಾರ್, ಬಿ.ಎಲ್.ತಿಮ್ಮೇಗೌಡ, ಗಂಗಾಧರ ಮೂರ್ತಿ*ಗೋವಿಂದರಾಜ ನಗರ: ಆರ್.ಪ್ರಕಾಶ್, ಎ.ನಾಗೇಂದ್ರ ಪ್ರಸಾದ್*ವಿಜಯನಗರ: ಕೆ.ವಿ.ಶ್ರೀನಿವಾಸ್, ಕನ್ಯಾಕುಮಾರಿ, ಫಣಿರಾಜ್ ಹಿರಿಯಣ್ಣ ಗೌಡ*ಚಾಮರಾಜಪೇಟೆ: ಗೋವಿಂದರಾಜು, ಡೇವಿಡ್*ಚಿಕ್ಕಪೇಟೆ: ನಂದಕುಮಾರ್, ಡಾ.ಎಂ.ಸಿರಾಜ್ ಅಹಮದ್*ಬಸವನಗುಡಿ: ಎಂ.ರಾಜು, ಟಿ.ತಿಮ್ಮೇಗೌಡ*ಪದ್ಮನಾಭನಗರ: ಕೆ.ಮಂಜು, ಎಂ.ಕೆ. ಹರಿಬಾಬು*ಬಿಟಿಎಂ ಲೇಔಟ್: ಟಿ.ಆರ್. ತುಳಸೀ ರಾಮ್, ಕೆ. ಜೆ.ರಮೇಶ್*ಜಯನಗರ: ವಿ.ಜನಾರ್ಧನ, ನಿಡಕಲ್ ಅಶೋಕ್ ಕುಮಾರ್*ಮಹದೇವಪುರ: ಎಂ. ಮುನಿವೆಂಕಟಪ್ಪ, ಪಿ.ಮುನಿರಾಜು*ಬೊಮ್ಮನಹಳ್ಳಿ: ಬಿ.ಎಸ್. ಗಣೇಶ್*ಬೆಂಗಳೂರು ದಕ್ಷಿಣ: ಗೊಟ್ಟಿಗೆರೆ ಮಂಜುನಾಥ್, ಕಮ್ಮನಹಳ್ಳಿ ಅನಂತ ಗೌಡ*ಆನೇಕಲ್: ಗೊಟ್ಟಿಗೆರೆ ಮಂಜುನಾಥ್, ಹೆಚ್.ಸಿ.ದೇವೇಗೌಡ*ಹೊಸಕೋಟೆ: ಶ್ರೀಧರ್*ದೇವನಹಳ್ಳಿ: ನಿಸರ್ಗ ನಾರಾಯಣಸ್ವಾಮಿ*ದೊಡ್ಡಬಳ್ಳಾಪುರ: ಮುನೇಗೌಡ, ಹರೀಶ್ ಗೌಡ, ಅಪ್ಪಯಣ್ಣ, ಅಂಜನೇಗೌಡ*ನೆಲಮಂಗಲ: ಡಾ.ಕೆ.ಶ್ರೀನಿವಾಸ ಮೂರ್ತಿ, ತಿಮ್ಮರಾಯಪ್ಪ*ಮಾಗಡಿ: ಎ.ಮಂಜುನಾಥ್, ಪೊಲೀಸ್ ರಾಮಣ್ಣ*ರಾಮನಗರ: ರಾಜಶೇಖರ್*ಕನಕಪುರ: ನಾಗರಾಜ್*ಚನ್ನಪಟ್ಟಣ: ಜಯಮುತ್ತು
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura