ದರ್ಶನ್ ಶಿಫ್ಟ್ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿ ಹೈ ಅಲಟ್೯:ಸಿಬಂದಿಗಳಿಗೆ ಎಚ್ಚರಿಕೆ
1 min readರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ಶಿಫ್ಟ್ ಹಿನ್ನೆಲೆಯಲ್ಲಿ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ಅಧಿಕಾರಿಗಳು ಹೈ ಅಲಟ್೯ ಆಗಿದ್ದಾರೆ.
ಜೈಲು ಅಧೀಕ್ಷಕಿ ಲತಾ ಅವರು ಮಂಗವಾರ ರಾತ್ರಿ ಸಿಬಂದಿಗಳ ತುರ್ತು ಸಭೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ತೀವ್ರ ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದುಸಿಸಿ ಟಿವಿಗಳ ಕಾರ್ಯಚರಣೆ, ಸೆಲ್ ಗಳ ಸ್ಥಿತಿಗತಿ ಪರಿಶೀಲನೆ ನಡೆಸಿದ್ದಾರೆ.
ಜೈಲಿನ ಎಲ್ಲ ಸಿಬಂದಿಗಳೊಂದಿಗೆ ಅಧೀಕ್ಷಕಿ ಮಾತುಕತೆ ನಡೆಸಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆ ಇಲ್ಲಿ ಮರುಕಳಿಸಿದಂತೆ ಎಚ್ಚರಿಕೆ ವಹಿಸಲಾಗಿದ್ದು ಯಾವುದೇ ಸಿಬಂದಿಗಳು ಖೈದಿಗಳ ಜತೆ ನಂಟು ಬೆಳೆಸಿರುವುದು ಗೊತ್ತಾದರೆ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಜೈಲಿನ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ.
ಜೈಲಿನಲ್ಲಿ ಸದ್ಯ 100 ಜನ ಸಿಬಂದಿಗಳು ಮಾತ್ರ ಕರ್ತವ್ಯ ನಿರವಹಿಸುತ್ತಿದ್ದು ಹೆಚ್ಚಿನ ಸಿಬಂದಿಗಳ ನಿಯೋಜನೆಗೆ ಚಿಂತನೆ ನಡೆಸಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಯಾವುದೇ ವಿಐಪಿ ಸೆಲ್ ಗಳು ಇಲ್ಲ, ಎಲ್ಲವೂ ಸಾಮಾನ್ಯ ಸೆಲ್ ಗಳಾಗಿದ್ದು ಸ್ಟಾರ್ ನಟ ದರ್ಶನ್ ಕೂಡ ಇಲ್ಲಿರುವ ಎಲ್ಲ ಖೈದಿಗಳಂತೆಯೇ ಸಾಮಾನ್ಯ ಖೈದಿಯಾಗಿ ಮುಂದುವರಿಯಬೇಕಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday