ಸೆಪ್ಟೆಂಬರ್ ತಿಂಗಳಲ್ಲಿ ಸಾಲು-ಸಾಲು ಹಬ್ಬಗಳಿಗೆ ಚೆಂಡುಹೂವು ಅವಶ್ಯ. ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಚಂದ್ರಪ್ಪ ಅವರು ತಮ್ಮ ಹೊಲದಲ್ಲಿ ಚೆಂಡುಹೂವು, ಸೇವಂತಿಗೆ ಬೆಳೆದು ಯಶಸ್ವಿಯಾಗಿದ್ದಾರೆ. ದೀಪಾವಳಿಗೆ ಮತ್ತಷ್ಟು...
admin
ಎಂಜಿ ರಸ್ತೆ ಪರಿಶೀಲಿಸಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರು 4 ದಿನಗಳಿಂದ ಎಂಜಿ ರಸ್ತೆಯಲ್ಲಿ ತೆರುವು ಕಾರ್ಯಾಚರಣೆ ನಾಗರಿಕರಿಗೆ ತೊಂದರೆಯಾಗದ0ತೆ ನಡೆಸಲು ಸೂಚನೆ ಎಪಿಎಂಸಿಯಿ0ದ ದರ್ಗಾಮೊಹಲ್ಲಾವರೆಗೂ ಪರಿಶೀಲನೆ ಸುಮಾರು...
ಜಿಲ್ಲಾಡಳಿತ ಭವನದ ಮುಂದೆ ಅಧಿಕಾರಿಗಳಿಂದ ಸ್ವಚ್ಛತಾಕಾರ್ಯ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಪಂ ಸಿಇಒ ಭಾಗಿ ಸ್ವಚ್ಛತೆ ಕಾಪಾಡುವ ಜೊತೆಗೆ ಗಿಡ ನೆಡಲು ಡಿಸಿ ಕರೆ ಗ್ರಾಮೀಣ ಮತ್ತು...
ತಾರಕಕ್ಕೇರಿದ ಕಾಂಗ್ರೆಸ್ ಅಂತರ್ ಕಲಹ ನಾಳೆ ಕಾಂಗ್ರೆಸ್ ವಿರುದ್ಧ ದಲಿತರ ಪ್ರತಿಭಟನೆ ದಲಿತರಿಗೆ ಅನ್ಯಾಯವಾಗುತ್ತಿರುವ ಆರೋಪ ಶಾಸಕ ಮತ್ತು ಸಂಸದರ ಬೆಂಬಲಿಗರ ನಡುವೆ ನಡೆಯುತ್ತಿದ್ದ ಮಾತಿನ ಸಮರ...
ಪುರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳದ್ದೆ ಸವಾಲು ಮೂಲ ಸೌಲಧ್ಯಗಳಿಲ್ಲದೆ ಆತಂಕದಲ್ಲಿ ಪಟ್ಟಣ ವಾಸಿಗಳು ಬಾಗೇಪಲ್ಲಿಯಲ್ಲಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಲ್ಲದೆ...
ಶಾಸಕರಿಂದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ತಂದೆಯ ಹಾದಿಯಲ್ಲಿ ರಾಜಕಾರಣ ಮಾಡುವು ಇಚ್ಛೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಕಳೆದ ಒಂದು ವರ್ಷದಿಂದ ಹುಲ್ಲಹಳ್ಳಿ ಹುರ ಮುಖ್ಯ...
ಪಿಎಂ ಆವಾಸ್ ಯೋಜನೆಯಲ್ಲಿ ಫಲಾನುಭವಿಗಳ ಹೆಸರು ನಾಪತ್ತೆ ನಲ್ಲಿತಾಳಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಕರಣ ಬೆಳಕಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳ ಹೆಸರು ನಾಪತ್ತೆಯಾಗಿದೆ ಎಂದು...
ಬಾಗೇಪಲ್ಲಿ ಕರವೇ ಪದಾಧಿಕಾರಿಗಳ ಸಭೆ ಗಡಿಯಲ್ಲಿ ಕನ್ನಡ ಪರ ಹೋರಾಟಗಳಿಗೆ ಶ್ರಮ ಕರವೇ ತಾಲೂಕು ನೂತನ ಗೌರವಾಧ್ಯಕ್ಷರ ಆಯ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ...
ನಗರ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಾಗಿರುವ ಮಾದಕ ವಸ್ತುಗಳ ಹಾವಳಿಯನ್ನು ಹತ್ತಿಕ್ಕಲು ರಾಜ್ಯಮಟ್ಟದಲ್ಲಿ ವಿಶೇಷವಾದ ಕಾರ್ಯಪಡೆ ರಚನೆಯ ಜೊತೆಗೆ ಇನ್ನು ಮುಂದೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು...
ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಗೆ ಬುಧವಾರ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ಕಳೆದ ತಿಂಗಳು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ...