ತುಂಬಿ ಹರಿಯುತ್ತಿರುವ ಜಕ್ಕಲಮಡಗು ಜಲಾಶಯ ಎರಡು ನಗರಗಳಿಗೆ ಜೀವಜಲ ಒದಗಿಸೋ ಜಲಾಶಯ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಜಲಕಂಟಕದಿ0ದ ಪಾರು ನಾಲ್ಕು ವರ್ಷಗಳ ಹಿಂದೆ ತುಂಬಿದ್ದ ಜಲಾಶಯ ಮತ್ತೆ ಈಗ...
admin
ಕೈವಾರದಲ್ಲಿ ಜಿಲ್ಲಾ ಮಟ್ಟದ ಆಪರೇಟರ್‌ಗಳ ಸಮಾಗಮ ಪ್ರಸ್ತುತ ಕೇಬಲ್ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ಚಿ0ತಾಮಣಿ ತಾಲೂಕಿನ ಕೈವಾರದಲ್ಲಿ ಇಂದು ಕೇಬಲ್ ಆಪರೇಟರ್‌ಗಳ ಜಿಲ್ಲಾ ಮಟ್ಟದ ಸಮಾಗಮ...
ಇದು ಭೂಲೋಕವಾ ಅಥವಾ ದೇವಲೋಕವ ಪ್ರಕೃತಿಯಿಂದ ಸೃಷ್ಠಿಯಾದ ಜಲಪಾತ ಹಾಲಿನ ನೊರೆಯಂತೆ ಹುಕ್ಕಿ ಹರೆಯುತ್ತಿರುವ ಶ್ರೀನಿವಾಸ ಜಲಾಶಯ ಶ್ರೀನಿವಾಸ ಜಲಾಶಯಕ್ಕೆ ಮುಗಿಬಿದ್ದು ಬರುತ್ತಿರುವ ಪ್ರವಾಸಿಗರು ಇತ್ತಿಚ್ಚೇಗೆ ಸುರಿಯುತ್ತಿರುವ...
ಧಾರಾಕಾರ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ ತುಂಬಿ ಹರಿಯುತ್ತಿರುವ ಕೆರೆ, ಕುಂಟೆಗಳು, ಮನೆಗಳಿಗೆ ನುಗ್ಗಿದ ನೀರು ರಸ್ತೆಗಳೂ ಜಲಾವೃತ, ವಾಹನ ಸಂಚಾರಕ್ಕೂ ತೊಂದರೆ ಎಲ್ಲೆಲ್ಲೂ ನೀರು,...
ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡೆಯಲ್ಲಿ ನೂತನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಕ್ರಿಕೆಟ್ ಉತ್ಸಾಹ ಸಂಭ್ರಮಿಸುವ ಮತ್ತು ಹೊಸ ಪ್ರತಿಭೆಗಳನ್ನು ಗೌರವಿಸುವ ವಿನೂತನ...
ಗೌರಿಹತ್ಯೆ ಆರೋಪಿಗಳಿಗೆ ಸನ್ಮಾನ ಮಾಡಿರುವುದು ಖಂಡನೀಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಮಾಡಿದ ಆರೋಪಿಗಳಿಗೆ ಸನ್ಮಾನ...
ಶಾಲಾ ಕಾಮಗಾರಿ ಪರಿಶೀಲಿಸಿದ ಆಹಾರ ಸಚಿವ ಸಚಿವ ಕೆ.ಎಚ್. ಮುನಿಯಪ್ಪರಿಂದ ಮೇಲೂರು ಶಾಲೆಗೆ ಭೇಟಿ ರಸ್ತೆ, ಆಸ್ಪತ್ರೆ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ಆದ್ಯ ಕರ್ತವ್ಯ. ಶಿಡ್ಲಘಟ್ಟ...
ಶಿಡ್ಲಘಟ್ಟ ಸಂತೆ ನಡೆಯುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷರ ಭೇಟಿ ಸಂತೆಯಲ್ಲಿನ ಸಮಸ್ಯೆಗಳ ಪರಿಹರಿಸುವ ಭರವಸೆ ಸೆಪ್ಟೆ0ಬರ್ 24 ರಂದು ಸಂತೆಯಲ್ಲಿ ಸಾವಿರ ಸಮಸ್ಯೆಗಳು ಎಂಬ ತಲೆಬರಹದಡಿ ಸುದ್ದಿ...
ವಿಕಲಚೇತನ ಮಕ್ಕಳಿಗಾಗಿ ಉಚಿತಆರೋಗ್ಯ ಶಿಬಿರ ಚಿಕ್ಕಬಳ್ಳಾಪುರ ಬಿಇಒ ಕಚೇರಿಯಲ್ಲಿ ನಡೆದ ಯಶಸ್ವಿ ಶಿಬಿರ ಚಿಕ್ಕಬಳ್ಳಾಪುರ ನಗರದ ಬಿಇಒ ಕಚೇರಿಯಲ್ಲಿಇಂದು ವಿಕಲಚೇತನ ಮಕ್ಕಳಿಗೆ ಉಚಿತಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಜಿಲ್ಲೆಯಾಧ್ಯ0ತ...
ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾಜದಲ್ಲಿ ಪೊಲೀಸರ ಪಾತ್ರ ಹಿರಿದು ಎಂದ ಜಿಲ್ಲಾಧಿಕಾರಿ ಪೊಲೀಸ್ ಸಂಸ್ಮರಣಾ ದಿನ ಅಕ್ಟೋಬರ್ 21ರಂದು ಆಚರಣೆ ಹಗಲು ರಾತ್ರಿಎನ್ನದೇಕರ್ತವ್ಯದಕರೆ ಬಂದಾಗತಪ್ಪದೇ ಹಾಜರಾಗುವ...