ಬಂಡೀಪುರದಲ್ಲಿ ಹುಲಿರಾಯನ ಆನೆ ಬೇಟೆಗೆ ಯತ್ನ ಸಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಹಲಿ ಬೇಟೆ ಸೆರೆ ಬಂಡೀಪುರ ಹುಸಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಸಂತತಿ ಹೆಚ್ಚಳ ನಿರೀಕ್ಷೆ...
admin
ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ ಎಲ್ಲೆಲ್ಲೂ ಮಕರ ಸಂಕ್ರಾತಿಯ ಸಂಭ್ರಮ ದೇವಾಲಯಗಳಿಗೆ ಹರಿದು ಬಂದ ಭಕ್ತರು ಎತ್ತುಗಳಿಗೆ ಸಿಂಗಾರ, ಧಾನ್ಯಕ್ಕೆ ಪೂಜೆ ಇಂಗ್ಲಿಷ್ ಕ್ಯಾಲೆಂಡರ್‌ನತೆ ಹಿಂದೂಗಳ...
ಕಿಚ್ಚು ಹಾಯಿಸುವ ಮೂಲಕ ಸಂಭ್ರಮದ ಸಂಕ್ರಾ0ತಿ ಆಚರಣೆ ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರದಲ್ಲಿ ಸಂಕ್ರಾ0ತಿ ಸಂಭ್ರಮ ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಗ್ರಾಮದಲ್ಲಿ ಹಿಂದಿನಿ0ದಲೂ ಸಂಕ್ರಾ0ತಿ ಹಬ್ಬವನ್ನು ವಿಜೃಂಭಣೆಯಿ0ದ ಆಚರಿಸುತ್ತಿದ್ದು,...
ಬಡವರಿಗೆ ಹತ್ತಿರವಾಗದ ಬಾಗೇಪಲ್ಲಿ ಪುರಸಭೆ ಪುರಸಭೆ ಕಾರ್ಯವೈಖರಿ ವಿರುದ್ಧ ಸಿಪಿಎಂ ಆಕ್ರೋಶ ಬಡವರಿಗೆ ನಿವೇಶನ ನೀಡಲೂ ನಿರ್ಲಕ್ಷ ಮುಖ್ಯ ರಸ್ತೆ ಅಭಿವೃದ್ಧಿಗೂ ಗಮನ ನೀಡದ ಜನಪ್ರತಿನಿಧಿಗಳು ಬಾಗೇಪಲ್ಲಿ...
ಬಾಗೇಪಲ್ಲಿಯಲ್ಲಿ ಕಾಯಕ ಯೋಗಿ ಸಿದ್ದರಾಮೇಶ್ವರ ಜಯಂತಿ ಭೋವಿ ಭವನ ಉದ್ಘಾಟನೆ ಮಾಡಿದ ಸಚಿವ ಡಾ.ಎಂ.ಸಿ. ಸುಧಾಕರ್ ಸಿದ್ಧರಾಮೇಶ್ವರರ ವಚನ ಸಾಹಿತ್ಯ ಸಮಾಜದ ಅಂಕುಡೊ0ಕು ತಿದ್ಧಿ, ಸಮ ಸಮಾಜ...
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದವರಿಗೆ ಕಠಿಣ ಶಿಕ್ಷೆಯಾಗಲಿ ರಾಜಕಾರಣಿಗಳ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಷ್ಮಾ ಶ್ರೀನಿವಾಸ್ ಕರ್ನಾಟಕ ರೈತ ಜನಸೇನಾ ಸಂಘದಿoದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ಬೆಂಗಳೂರಿನಲ್ಲಿ ಮಲಗಿದ್ದ...
ನಂಜನಗೂಡಿನಲ್ಲಿ ಅಂಧಕಾಸುರ ವಧೆ ಕಾರ್ಯಕ್ರಮ ಅದ್ಧೂರಿ ಕಳೆದ ಬಾರಿ ಗೊಂದಲಕ್ಕೀಡಾಗಿದ್ದ ಅಂಧಕಾಸುವರ ಚಿತ್ರಪಟ ಈ ಬಾರಿ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ಯಶಸ್ವಿ ಕಳೆದ ಬಾರಿ ಗೊಂದಲ ಉಂಟಾಗಿದ್ದ...
ಚಿಕ್ಕಬಳ್ಳಾಪುರದಲ್ಲಿ ಸಂಭ್ರಮ ಕಳೆದುಕೊಂಡ ಮಕರ ಸಂಕ್ರಾ0ತಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಲ್ಲ ಬೆಲೆಯೇರಿಕೆ ಬಿಸಿಯಿಂದ ಬೆಚ್ಚಿ ಬಿದ್ದ ಗ್ರಾಹಕ ಎಲ್ಲ ವಸ್ತುಗಳೂ ಬೆಲೆಯೇರಿಕೆ, ದುಬಾರಿಯಾದ ಸಂಕ್ರಾ0ತಿ ಚಿಕ್ಕಬಳ್ಳಾಪುರ ಜಿಲ್ಲೆಗೆ...
ಸಂಕ್ರಾ0ತಿ ವ್ಯಾಪಾರವಿಲ್ಲದೆ ಸೊರಗಿದ ವ್ಯಾಪಾರಿಗಳು ಹೊಲದಲ್ಲಿ ಅವರೇ ಇಲ್ಲ, ತೋಟದಲ್ಲಿ ಹೂವಿಲ್ಲ ಸುಗ್ಗಿಹಬ್ಬ ಮಕರ ಸಂಕ್ರಾ0ತಿ ಹಿನ್ನೆಲೆಯಲ್ಲಿ ಅಗತ್ಯವಾಗಿರುವ ಕಬ್ಬು, ಗೆಣಸು, ಅವರೇಕಾಯಿ, ಕಡಲೇಕಾಯಿ, ಹೂವು, ಬಾಳೆಹಣ್ಣು...
ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ನಿರ್ದೇಶಕರ ಆಯ್ಕೆ ಘಾಟಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವ ಭರವಸೆ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ...