ಅದ್ವಾನದ ಆಗರವಾದ ಡಾ.ಎಚ್. ನರಸಿಂಹಯ್ಯ ಉದ್ಯಾನ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಎಚ್‌ಎನ್ ಉದ್ಯಾನ ಎಚ್‌ಎನ್ ಪುತ್ಥಳಿ ವಿರೂಪ ಮಾಡಿದರೂ ಪುರಸಭೆ ಗಮನಿಸಿಲ್ಲ ಪದ್ಮಭೂಷಣ ಡಾ.ಎಚ್. ನರಸಿಂಹಯ್ಯಅವರ...
admin
ಅಪಾಯದ ಅಂಚಿನಲ್ಲಿದೆ ಶ್ರೀನಿವಾಸ ಸಾಗರ ಜಲಾಶಯ ಕೋಡಿಯಲ್ಲಿ ಬಿರುಕು ಬಿಟ್ಟು ಹುಲ್ಲು ಬೆಳೆಯುತ್ತಿದೆ ಸಂಬ0ಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿದೆ ಅದೊಂದು ಪ್ರಸಿದ್ದ ಪ್ರವಾಸಿ ತಾಣ, ಮೈಸೂರು ರಾಜರ...
ಶಾಂತಿನಿಕೇತನ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪದಂತೆ ಅರಿವು ಮೂಡಿಸಿದ ಗಣ್ಯರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ರಾಷ್ಟಿಯ...
ಪಂಚವಟಿ ಆಶ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ ಲಯನ್ಸ್ ಕ್ಲಬ್, ಪಂಚಗಿರಿ ದತ್ತಿ ಶಾಲೆಯಿಂದ ರಾಜ್ಯೋತ್ಸವ ಪರಿಸರ ರಕ್ಷಣೆಗೆ ಮುಂದಾಗಲು ನವೀನ್ ಕಿರಣ್ ಸಲಹೆ ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್...
ಶ್ರೀ ಮಹದೇಶ್ವರ ಸ್ವಾಮಿ ಧ್ಯಾನ ಮಹೋತ್ಸವ ಹುಂಡಿ ಗ್ರಾಮದಲ್ಲಿ ನವೆಂಬರ್ 11 ರಿಂದ 15 ರವರೆಗೆ ಪೂಜಾ ಮಹೋತ್ಸವ ಐದು ದಿನಗಳ ಮಹದೇಶ್ವರನ ಧ್ಯಾನ ಕಾರ್ಯಕ್ರಮ ನಂಜನಗೂಡು...
ಕೊರ್ಲಕುಂಟೆ ಕೆರೆ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದರೂ ಗಮನ ಹರಿಸೋರಿಲ್ಲ ಕಟ್ಟಡ ತ್ಯಾಜ್ಯ ತುಂಬುವ ತಾಣವಾಗಿ ಬದಲಾದ ಕೊರ್ಲಕುಂಟೆ ಕೆರೆ ಬಾಗೇಪಲ್ಲಿ ಎಂದರೆ ಬರಡುನೆಲ ಎಂಬ ಕುಖ್ಯಾತಿ ಪಡೆದಿದೆ. ಈ...
ಶಾಲೆ, ಅಂಗನವಾಡಿಗಳಿಗೆ ಗ್ರಾಪಂ ಅಧ್ಯಕ್ಷರ ಭೇಟಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಪರಿಶೀಲನೆ ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಕೋಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ...
ಟ್ರಾಫಿಕ್ ಇರುವಾಗಲೇ ವೀಲಿಂಗ್ ಮಾಡಿ ಪುಂಡಾಟ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೊನ್ನೆಯಷ್ಟೇ ಚಿಕ್ಕಬಳ್ಳಾಪುರ ಪೊಲೀಸರು ಹತ್ತಾರು ಸೈಲೆನ್ಸರ್‌ಗಳ್ನು ನಾಶ ಮಾಡಿದ್ದು ನೆನಪಿರಬಹುದು. ಇದಕ್ಕೆ ಕಾರಣ...
ಬಾಲಕುಂಟಹಳ್ಳಿಯಲ್ಲಿ ಕೃಷಿ ವಿದ್ಯಾರ್ಥಿಗಳ ಕಾರ್ಯಾನುಭವ ಮೂರು ತಿಂಗಳಿ0ದ ಗ್ರಾಮದಲ್ಲೇ ಇದ್ದ ಕೃಷಿ ವಿದ್ಯಾರ್ಥಿಗಳು ಬಾಲಕುಂಟಹಳ್ಳಿಯಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿಜ್ಞಾನ ವಿದ್ಯಾರ್ಥಿಗಳು...
ನ.11ರಂದು ಜಿಲ್ಲಾ ಕೇಂದ್ರದಲ್ಲಿ ಒನಕೆ ಓಬವ್ವ ಜಯಂತಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಾಮಾನ್ಯ ಗೃಹಿಣಿಯಾಗಿದ್ದ ಒನಕೆ ಓಬವ್ವ ಚಿತ್ರದುರ್ಗದ ಕೋಟೆ ವಶಪಡಿಸಿಕೊಳ್ಳಲು ಹೈದರಾಲಿ ಕುತಂತ್ರ...