ಪ್ರಾಣ ಪಣಕ್ಕಿಟ್ಟು ಹೆದ್ದಾರಿ ದಾಟುತ್ತಿರುವ ಗ್ರಾಮಸ್ಥರು ಕೆಸ್ತೂರು ಗೇಟ್ ನಲ್ಲಿ ಸ್ಕೆವಾಕ್ ನಿರ್ಮಾಣಕ್ಕೆ ಆಗ್ರಹ ದೊಡ್ಡಬಳ್ಳಾಪುರ ತಾಲೂಕಿನ ದಾಬಸ್ ಪೇಟೆ, ಹೊಸಕೋಟೆ ಮಾರ್ಗದ ರಾಷ್ಟಿಯ ಹೆದ್ದಾರಿ ಪ್ರಾರಂಭವಾಗಿ...
admin
1.26 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲ ಎಂದ ಸುಧಾಕರ್ ...
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಉಪ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಸಂಭ್ರಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಮತದಾರರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಗಳಿಗೆ ಮತ ನೀಡಿದ್ದಾರೆ. ಬಿಜೆಪಿ ಕೇವಲ...
ಕೃತಕ ಕಾಲು ವಿತರಣೆ ಸಮಾರಂಭ ರಾಯಚೂರಿನ ಆರ್‌ಕೆ ಫೌಂಡೇಶನ್‌ನಿ0ದ ಕಾರ್ಯಕ್ರಮ ರಾಯಚೂರಿನ ಆರ್‌ಕೆ ಭಂಡಾರಿ ಫೌಂಡೇಶನ್‌ನಿ0ದ ವಿಕಲ ಚೇತನರಿಗೆ ಉಚಿತ ಕೃತಕ ಕಾಲು ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು....
ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ತಡೆಗೆ ಮುಂದಾದ ನಗರಸಭೆ ನಿರಂತರವಾಗಿ ಕಂದವಾರ ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ಉಪಾಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಪತ್ತೆ ಕಾರ್ಯ ಆರಂಭ ಬೆಂಗಳೂರಿನ...
ಹದಗೆಟ್ಟ ರಸ್ತೆಯಿಂದಾಗಿ ಶವ ಸಾಗಿಸಲೂ ಸಂಕಷ್ಟ ಗು0ಡಿ ಬಿದ್ದ ರಸ್ತೆಯಲ್ಲಿ ಹೆಣ ಸಾಗಿಸಲೂ ಆಗದ ಸ್ಥತಿ ರಸ್ತೆ ತುಂಬಾ ಕಲ್ಲು, ಜಲ್ಲಿ, ಗುಂಡಿಗಳದೇ ಕಾರುಬಾರು. ಕಾಲುದಾರಿಗಿಂತ ಕಡೆಯಾಗಿದೆ...
ಭೋಗನಂದೀಶ್ವರನಿಗೆ ರಥ ನೀಡಿರುವುದು ನನ್ನ ಪುಣ್ಯ ನಂದಿ ದೇವಾಲಯಕ್ಕೆ ರಥ ನೀಡಿದ ವೆಂಕಟೇಗೌಡ ಅಭಿಮತ ಪುರಾಣಪ್ರಸಿದ್ಧ ಶ್ರೀ ಭೋಗನಂದೀಶ್ವರನಿಗೆ ಬ್ರಹ್ಮರಥೋತ್ಸವ ಮಾಡಿಸಿಕೊಡುವ ಪುಣ್ಯ ನನಗೆ ಸಿಕ್ಕಿರುವುದು ಭಗವಂತನ...
ಕೋಲಾರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವಕ್ಫ್ಗೆ ಆಸ್ತಿ ನೀಡಿದ ಕ್ರಮಕ್ಕೆ ಪ್ರತಿಭಟನಾಕಾರರ ವಿರೋಧ ವಕ್ಫ್ ಕಾಯ್ದೆ ವಿರೋಧಿಸಿ ಕೋಲಾರ ಜಿಲ್ಲಾ...
ರಾಜ್‌ಕುಮಾರ್ ಕುಟುಂಬ ನಿಜವಾದ ರಾಯಭಾರಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿ0ದ ಅರ್ಥಪೂರ್ಣ ಕಾರ್ಯಕ್ರಮ ರಾಜ್‌ಕುಮಾರ್ ಮತ್ತು ಅವರ ಕುಟುಂಬ ನಾಡು ನುಡಿಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಕನ್ನಡದ...
ಮುಂದುವರಿದ ಗಣಿ ಟಿಪ್ಪರ್‌ಗಳ ಅಠ್ಟಹಾಸ ಮತ್ತೆ ಲಾರಿಗೆ ಡಿಕ್ಕಿ ಹೊಡೆದ ಗಣಿ ಟಿಪ್ಪರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಚಾಲಕ ಚಿಕ್ಕಬಳ್ಳಾಪುರದಲ್ಲಿ ಗಣಿ ಟಿಪ್ಪರ್ ಎಂಬ ಯಮಕಿಂಕರರಿಗೆ ಕಡಿವಾಣ...