ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಒಟ್ಟು ೪ ಪದಕ
1 min readರಾಜ್ಯೋತ್ಸವ ಕರಾಟೆ ಕಪ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಪದಕಗಳ ಮಳೆರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಒಟ್ಟು ೪ ಪದಕ
ಎಎಸ್ ಗೋಜು ರಿಯು ಕರಾಟೆ ತರಬೇತಿ ವಿದ್ಯಾರ್ಥಿಗಳು
ರಾಜ್ಯ ಮಟ್ಟದ ಜೂನಿಯರ್ ಕರಾಟೆ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರದ ಮಕ್ಕಳು ಹೆಚ್ಚು ಪದಕ ಗಳಿಸಿದ್ದಾರೆ. ಮೂರು ಪ್ರಥಮ ಸ್ಥಾನ ಹಾಗೂ ಒಂದು ತೃತಿಯ ಸ್ಥಾನ ಗಳಿಸಿದ ಚಿಕ್ಕಬಳ್ಳಾಪುರದ ಮಕ್ಕಳು ಚಿಕ್ಕಬಳ್ಳಾಪುರದ ಗೌರವ ಎತ್ತಿ ಹಿಡಿದಿದ್ದಾರೆ.
ಡಿ. ಹೊಸೂರಿನ ಪಟೇಲ್ ಫಾರ್ಮ್ ಕಲ್ಯಾಣ ಮಂಟಪದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ರಾಜ್ಯದ ನಾಬಾ ಮೂಲಗಳಿಂದ ಸುಮಾರು ೬೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿದ್ದರು.
ಈ ಪಂದ್ಯಾವಳಿಯಲ್ಲಿ ಸಿ ನ್ಯೂಸ್ ಪ್ರಧಾನ ಸಂಪಾದಕ ಅಶ್ವತ್ಥ್ ಅವರ ಪುತ್ರ ಶಾಲಿಹೋತ್ರ ಕಟಾಸ್ ಮತ್ತು ಫೈಟಿಂಗ್ ನಲ್ಲಿ ಪ್ರಥಮ, ಮತ್ತೊಬ್ಬ ಪುತ್ರ ಮಯೂರವರ್ಮ ಕಟಾಸ್ ನಲ್ಲಿ ತೃತಿಯ ಸ್ಥಾನ ಪಡೆದಿದ್ದಾರೆ. ಜೊತೆಗೆ ತರಬೇತಿದಾರ ವೀರನಾಗ್ ಅವರ ಪುತ್ರ ವಿ. ಚಮನ್ ಸಾಯಿ ಕಟಾಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ವೇಳೆ ಭಾರತೀಯ ಕರಾಟೆ ಅಸೋಸಿಯೇಷನ್ ತಾಂತ್ರಿಕ ನಿರ್ದೇಶಕ ಸಾಯಿ ಬ್ರೂಸ್ ಮಾತನಾಡಿ,
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೆತರಾಗಿರುವ ಮಕ್ಕಳು ರಾಷ್ಟ್ರೀಯ ಮತ್ತು ಅಂತಾರಾಷ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಕರಾಟೆ ತರಬೇತಿದಾರ ಅಲ್ತಾಪ್ ಪಾಷ ಹಾರೈಸಿದರು.
ಪದಕ ಪಡೆದ ಮಕ್ಕಳು ಚಿಕ್ಕಬಳ್ಳಾಪುರದ ವೀರನಾಗ್ ಅವರು ತರಬೇತಿ ನೀಡಿದ್ದರು.