ಪವಿತ್ರ ಯಾತ್ರಾಸ್ಥಳ ಮುರುಗಮಲ್ಲದಲ್ಲಿ ಎರಡು ವರ್ಷ 4 ತಿಂಗಳ ಗಂಡು ಮಗು ಅಪಹರಣ.
1 min read
ಪವಿತ್ರ ಯಾತ್ರಾಸ್ಥಳ ಮುರುಗಮಲ್ಲದಲ್ಲಿ ಎರಡು ವರ್ಷ 4 ತಿಂಗಳ ಗಂಡು ಮಗು ಅಪಹರಣ. ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ. ಮುರಗಮಲ್ಲ ಗ್ರಾಮದ ಅಮ್ಮಜಾನ್ ಬಾವಜಾನ್ ದರ್ಗಾಗೆ ಬಂದಾಗ ಅಪಹರಣ.
ಅಪಹರಣ ದೃಶ್ಯ ದರ್ಗಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ. ಬೆಂಗಳೂರು ಮೂಲದ ಜಬೀವುಲ್ಲಾ ಹಾಗೂ ಸುಮೈಯಾ ದಂಪತಿಯ ಮಗು. ನಿನ್ನೆ ಮದ್ಯಾನ್ಹ 3.22 ರ ಸಮಯದಲ್ಲಿ ಮಗು ಅಪಹರಣ. ದರ್ಗಾ ಒಳಗೆ ಹೋಗುತ್ತಿದ್ದಾಗ ಅಪಹರಣ. ಅಜ್ಜಿ ತಾತ ತಾಯಿಯ ಜೊತೆ ದರ್ಗಾಗೆ ಬಂದಿದ್ದ ಮಗು. ಜನಸಂದಣಿಯ ಮದ್ಯೆ ಒಳಗೆ ಹೋಗುತ್ತಿದ್ದಾಗ ಮಗು ಕಿಡ್ನಾಪ್. ಮಗು ಪತ್ತೆ ಮಾಡಿಕೊಡುವಂತೆ ದಂಪತಿ ದೂರು. ಕೆಂಚಾರ್ಲಹಳ್ಳಿ ಪೊಲೀಸರಿಗೆ ದೂರು. ದೂರು ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು. ನಿನ್ನೆ ಮದ್ಯಾನ್ಹ ಕಿಡ್ನಾಪ್ ಆಗಿದ್ರೂ ಇದುವರೆಗೂ ಮಗುವಿನ ಸುಳಿವು ಇಲ್ಲ. ಮಗು ಕಿಡ್ನಾಪ್ ಹಿನ್ನಲೆ ತಾಯಿ ಸುಮೈಯಾ ಆಕ್ರಂದನ.