ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ
1 min read
ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಕ್ರೆÊಸ್ತರು
ಬಾಗೇಪಲ್ಲಿ ಪಟ್ಟಣದ ಚರ್ಚ್ಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿ0ದ ಆಚರಿಸಿದರು. ಹಬ್ಬದ ಹಿನ್ನಲೆಯಲ್ಲಿ ಪಟ್ಟಣದ ಇವ್ಯಾಂಜೆಲಿಕಲ್ ಚರ್ಚ್ ಒಳಗಡೆ ಏಸುವಿನ ಗೋದಲಿ ಸಿಂಗರಿಸಿದ್ದರು. ಬಾಲ ಏಸುವನ್ನೊಳಗೊಂಡ ಚಿತ್ರಗಳನ್ನು ಅಲಂಕರಿಸಿದ್ದರು.
ಭತ್ತದ ಹುಲ್ಲಿನಿಂದ ಕಟ್ಟಲಾಗಿದ್ದ ಹುಲ್ಲಿನ ತೊಟ್ಟಿಯನ್ನು ವಿದ್ಯುತ್ ದೀಪಾಲಂಕಾರಗಳಿ0ದ ಅಲಂಕರಿಸಲಾಗಿತ್ತು. ಬೆಳಗ್ಗೆ ಬಲಿ ಪೂಜೆಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಏಸುವಿನ ಆರಾಧಕರಿಗೆ ಹಾಗು ಬಂದ ಜನರಿಗೆ ಕೇಕ್ ನೀಡಿ ಶುಭಾಶಗಳನ್ನು ವಿನಿಮಯ ಮಾಡಿಕೊಂಡರು. ಚರ್ಚ್ ಒಳಗಡೆ ಏಸುವಿನ ಗೋದಲಿ ಸಿಂಗರಿಸಿದ್ದರು. ಬಾಲ ಏಸುವನ್ನೊಳಗೊಂಡ ಚಿತ್ರಗಳನ್ನು ಅಲಂಕರಿಸಿದ್ದರು. ಭತ್ತದ ಹುಲ್ಲಿನಿಂದ ಕಟ್ಟಲಾಗಿದ್ದ ಹುಲ್ಲಿನ ತೊಟ್ಟಿಯನ್ನು ವಿದ್ಯುತ್ ದೀಪಾಲಂಕಾರಗಳಿ0ದ ಅಲಂಕರಿಸಲಾಗಿತ್ತು.
ಬೆಳಗ್ಗೆ ಬಲಿ ಪೂಜೆಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಏಸುವಿನ ಆರಾಧಕರಿಗೆ ಹಾಗು ಬಂದ ಜನರಿಗೆ ಕೇಕ್ ನೀಡಿ ಶುಭಾಶಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ಫಾದರ್ ಯೇಸುರತ್ನಂ ಅಯ್ಯ ನವರು ಮನಷ್ಯನಿಗೆ ತಾಳ್ಮೆ, ಸಹನೆಯ ಜತೆಗೆ ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವ ನೀಡಿ ನೆರೆಹೊರೆಯವರನ್ನು ತಮ್ಮಂತೇಯೆ ಭಾವಿಸಿ, ಸಂಕಷ್ಟಗಳಿಗೆ ಸ್ಪಂದಿಸಬೇಕು. ಯೇಸು ಪ್ರಭು ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ವೇಳೆ ಎಸ್ ಜಯಕುಮಾರ್, ಪಿ. ಮೇತುಷ್ ಕುಮಾರ್, ನಂಜು0ಡಪ್ಪ, ರಾಜು ಇದ್ದರು.