ಅರಸೀಕೆರೆ ನಗರದ ಬಿಹೆಚ್.ರಸ್ತೆ ಪಕ್ಕದಲ್ಲಿರುವ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಕಚೇರಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಜಾಗೃತಿ ವೇದಿಕೆಯ ಸದಸ್ಯ ಗಣೇಶ್‌ಮೂರ್ತಿ ಹಿಂದೂ ಸನಾತನ ಧರ್ಮದಲ್ಲಿ ನವರಾತ್ರಿಯ ಪ್ರಯುಕ್ತ ವರ್ಷಪೂರ್ತಿ ನಮ್ಮೊಂದಿಗೆ ಕೆಲಸ ಕಾರ್ಯ ಮಾಡಿಕೊಂಡ ಬಂದAತ ಆಯುಧಗಳಿಗೆ ಹಾಗೂ ಲಕ್ಷ್ಮಿ ಪೂಜೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಾಗಿದ್ದು ಅದರಂತೆ ಧರ್ಮಸ್ಥಳ ಸಂಘದ ಕಚೇರಿಯಲ್ಲಿ ಸಿಬ್ಬಂದಿಗಳೊAದಿಗೆ ಈ ಪೂಜಾ ಕಾರ್ಯವನ್ನು ನಿರ್ವಹಿಸಿದ್ದೇವೆ ಎಂದು ಹೇಳಿ ಎಲ್ಲರಿಗೂ ಒಳ್ಳೆದಾಗಲಿ ಎಂದು ಹಾರೈಸಿದ್ದರು
ಇನ್ನು ಈ ಸಂದರ್ಭದಲ್ಲಿ ಅಕ್ಷಿತಾ ರಾಯ್ ಯೋಜನಾ ಅಧಿಕಾರಿ ಅರಸೀಕೆರೆ ಕೇಶವ ಪ್ರಸಾದ್, ಕಚೇರಿಯ ಇಲ್ಲಾ ಸಿಬ್ಬಂದಿ ಹಾಜರಿದ್ದರು.