Horoscope Today:
1 min readಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ & ಹಠಾತ್ ಧನಲಾಭವಾಗಲಿದೆ
(22-10-2023): ಮಿಥುನ ರಾಶಿಯವರು ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಬೇಕು. ಕರ್ಕ ರಾಶಿಯವರಿಗೆ ಆಸ್ತಿ ವಿವಾದಗಳು ಹೆಚ್ಚಾಗಬಹುದು. ತುಲಾ ರಾಶಿಯವರು ಕೆಲಸ ಮಾಡಲು ಸೋಮಾರಿಯಾಗಬೇಡಿ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ತಿಳಿಯಿರಿ.
- ಸಿಂಹ ರಾಶಿಯವರು ಮಾತುಗಳನ್ನು ನಿಯಂತ್ರಿಸಿ, ದೂರದ ಪ್ರಯಾಣ ತಪ್ಪಿಸಿ
- ತುಲಾ ರಾಶಿಯವರು ಕೆಲಸ ಮಾಡಲು ಸೋಮಾರಿಯಾಗಬೇಡಿ, ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ
- ಧನು ರಾಶಿಯವರಿಗೆ ಹಠಾತ್ ಧನಲಾಭದ ಜೊತೆಗೆ ಷೇರು ಮಾರುಕಟ್ಟೆಯಿಂದಲೂ ಲಾಭವಾಗಲಿದೆ