ಶ್ರೀ ಮಹದೇಶ್ವರ ಸ್ವಾಮಿ ಧ್ಯಾನ ಮಹೋತ್ಸವ
1 min readಶ್ರೀ ಮಹದೇಶ್ವರ ಸ್ವಾಮಿ ಧ್ಯಾನ ಮಹೋತ್ಸವ
ಹುಂಡಿ ಗ್ರಾಮದಲ್ಲಿ ನವೆಂಬರ್ 11 ರಿಂದ 15 ರವರೆಗೆ ಪೂಜಾ ಮಹೋತ್ಸವ
ಐದು ದಿನಗಳ ಮಹದೇಶ್ವರನ ಧ್ಯಾನ ಕಾರ್ಯಕ್ರಮ
ನಂಜನಗೂಡು ತಾಲ್ಲೂಕಿನ ದೇವರಮ್ಮನಹಳ್ಳಿ ಹುಂಡಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ 2ನೇ ಕಾರ್ತಿಕ ಸೋಮವಾರ ಪ್ರಯುಕ್ತ ನವೆಂಬರ್ 11ರ ಸೋಮವಾರದಿಂದ ನವೆಂಬರ್ 15ರ ಶುಕ್ರವಾರದ ವರೆಗೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜಾ ಮಹೋತ್ಸವ ಹಾಗೂ ಐದು ದಿನಗಳ ಮಹದೇಶ್ವರನ ಧ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೋಮವಾರ ಬೆಳಿಗ್ಗೆ ೯ ಗಂಟೆಗೆ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಪ್ರಧಾನ ಅರ್ಚಕ ಪ್ರಕಾಶ್ ಕೋರಿದ್ದಾರೆ.