ಗುಡಿಬಂಡೆ ಕಲ್ಯಾಣಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ದಾರುಣ ಸಾವು
1 min readಗುಡಿಬಂಡೆ ಕಲ್ಯಾಣಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ದಾರುಣ ಸಾವು
ಮೃತ ವಿದ್ಯಾರ್ಥಿ ಗೌರಿಬಿದನೂರು ತಾಲೂಕಿನ ವೆಂಕಟಚಲಪತಿ
ಗುಡಿಬ0ಡೆ ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿದ್ದ ವಿದ್ಯಾರ್ಥಿ
ಕಾಲೇಜಿನ ಪಕ್ಕದಲ್ಲಿದ್ದ ಬೆಳಗಿರಿ ರಂಗನ ಬಾವಿಯಲ್ಲು ಘಟನೆ
ಹೌದು ಕಲ್ಯಾಣಿ ಕಡೆ ನೋಡುತ್ತಿರುವ ಸಾವಿರಾರು ಜನ, ವಿದ್ಯಾರ್ಥಿಯ ಶವವನ್ನು ಹುಡುಕುತ್ತಿರುವ ಅಗ್ನಿಶಾಮಕ ಸಿಬ್ಬಂದಿ, ಹೌದು ಗೌರಿಬಿದನೂರು ತಾಲೂಕಿನ, ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದ ವಿದ್ಯಾರ್ಥಿ ವೆಂಕಟಚಲಪತಿ, ಗುಡಿಬಂಡೆ ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಟ್ಟಣದ ವಿದ್ಯಾರ್ಥಿನಿಲಯದಲ್ಲೆ ಇದ್ದು ಕಾಲೇಜಿಗೆ ಹೋಗುತ್ತಿದ್ದು, ಎಂದಿನ0ತೆ ಕಾಲೇಜಿನಿಂದ ಮಧ್ಯಾಹ್ನ ಊಟ ಮಾಡಲು ಬಂದು ಊಟ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದು ವಿದ್ಯಾರ್ಥಿನಿಲಯ ಪಕ್ಕದಲ್ಲೆ ಇರುವ ಬೆಳಗಿರಿ ರಂಗನ ಬಾವಿಯಲ್ಲು ಈಜಲು ಹೋಗಿದ್ದು, ಕಲ್ಯಾಣಿಗೆ ಬಿದ್ದು ಎರಡು ಭಾರಿ ಮೆಲಕ್ಕೆ ಬಂದು ಮತ್ತೆ ನೀರಿನ ಒಳಗಡೆ ಹೋದವರು ಮೇಲೆ ಬರದೆ ಇದ್ದಾಗ ಗಾಬರಿಗೊಂಡ ಸ್ನೇಹಿತರು ವಿದ್ಯಾರ್ಥಿನಿಲಯದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದು, ಕೂಡಲೇ ಅವರು ಬಂದು ನೋಡಿ, ನಂತರ ಪೊಲಿಸರಿಗೆ ಮತ್ತು ಅಗ್ನಿಶಾಮಕದಳದ ಸಿಬ್ದಂದಿಗೆ ಮಾಹಿತಿ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ನೀರಿಗೆ ಇಳಿದು ಕಾರ್ಯಚರಣೆ ಮಾಡಿದರು, ಸುಮಾರು 3 ಗಂಟೆಗೂ ಕಾಲ ಹೆಚ್ಚು ಕಾರ್ಯಚರಣೆ ಮಾಡಿದರು ಸಹ ವಿದ್ಯಾರ್ಥಿ ಪತ್ತೆಯಾಗಿರುವುದಿಲ್ಲ, ಕತ್ತಲಾದರು ಸಿಬ್ಬಂದಿ ಕಾರ್ಯಚರಣೆ ಮುಂದುವರೆಸಿದರು, ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೋಷಕರ ಅಕ್ರಂದನ ಮುಗಿಲು ಮುಟ್ಟಿತು.
* ದಿನ ನಿತ್ಯದ ತಾಜಾ ಸುದ್ದಿಗಳಿಗಾಗಿ ಸಿ ಟೀವಿ ನ್ಯೂಸ್ ಗೆ Subscribe ಆಗಿ. ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ:- 9916317028.
* https://youtube.com/@ctvnewschikkaballapura?si=C-CJWuVfM-65JQMa
* LIVE: https://shashwatha.com/player.php?url=https://shashwatha.com/hls/shashwatha/ctvnews.m3u8
* CTV News : https://ctvnewskannada.com/
* Subscribe to Ctv News: https://www.youtube.com/channel/UCHtq26kA5D5anCbPD3HoURw
* Big News Big Update : https://ctvnewskannada.com/
* Like us on Facebook: https://www.facebook.com/ctvnewschikkaballapura
* Follow us on Instagram: https://www.instagram.com/ctvnewschikkaballapura/
* Follow us on Twitter: https://twitter.com/ctvnewscbpura
* #ctvnews_ctv_ctvnewschikkaballapura_ctvcbpur_ctvnewskannada_chikkaballapurnews_ chikkaballapurctv
rtmp://shashwatha.com/shashwatha/ctvnews