ಚಿಕ್ಕಬಳ್ಳಾಪುರದಲ್ಲಿ ಪ್ಲಾಸ್ಟಿಕ್ ನಿಷೇದ.
1 min read
ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಕಲೆಕ್ಟ್ ಆಗ್ತಿರೋ ಟನ್ ಗಟ್ಟ್ಲೆ ನಿಷೇದಿತ ಪ್ಲಾಸ್ಟೀಕನ್ನು ಪೌರಾಕಾರ್ಮಿPರಿಂದ ಪೀಸ್ ಪೀಸ್ ಮಾಡಿಸಿ ಡೆಸ್ಟರಾಯ್ ಮಾಡಲಾಗುತ್ತಿದೆ, ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಆದೇಶ ಮಾಡಿದ ಹಿನ್ನಲೆಯಲ್ಲಿ ನಗರಸಭಾ ಅಧಿಕಾರಿಗಳು ನಗರದಾದ್ಯಂದ ಅಂಗಡಿ ಮಳಿಗೆಗಳ ಮೇಲೆ ರೈಡ್ ಮಾಡಿ ಸಂಗ್ರಹಿಸಿದ್ದ ಇಪ್ಪತ್ತು ಟನ್ ಪ್ಲಾಸ್ಟಿಕ್ ಮರುಬಳಕೆಯಾಗದಂತೆ ಚಿದ್ರಗೊಳಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ
ಈ ಸಮಯದಲ್ಲಿ ಮಾತನಾಡಿದ ನಗರಸಭೆ ಅಧಿಕಾರಿ ಉಮಾಶಂಕರ್ ನಗರದಲ್ಲಿರುವ ನಿಷೇದಿತ ಪ್ಲಾಸ್ಟಿಕ್ ಮಾಲೀಕರಿಗೆ ಇದುವರೆಗೂ ದಂಡ ಹಾಕಿ ಎರಡು ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ, ಎಲ್ಲರಿಗೂ ಎಚ್ವರಿಕೆ ಕೊಟ್ಟಿದ್ದೇವೆ ಅದನ್ನೂ ಮೀರಿ ಮಾರಾಟ ಮಾಡಿದ್ದು ಕಂಡು ಬಂದ್ರೆ ಎಫ್ ಐ ಆರ್ ಧಾಖಲಿಸುವುದಾಗಿ ತಿಳಿಸಿದರು.