ಹುತಾತ್ಮ ಕ್ರಿಕೇಟ್ ಪ್ರೇಮಿಗಳ ಸ್ಮರಣಾರ್ಥ ಕ್ರಿಕೇಟ್.
1 min readಕ್ರಿಕೇಟ್ ಪ್ರೇಮಿಗಳಾದ ಮಂಜುನಾಥ್, ಅಂಬರೀಶ್, ರಾಮಾಂಜಿ ಸ್ಮರಣಾರ್ಥ ಚಿಕ್ಕಬಳ್ಳಾಪುರ ತಾಲ್ಲೂಕು ಕೇಶವಾರ ಗ್ರಾಮದಲ್ಲಿ ಯುವಕರಿಗೆ ಕ್ರಿಕೇಟ್ ಲೀಗ್ ಮ್ಯಾಚ್ ಆಯೋಜಿಸಲಾಗಿತ್ತು. ಒಂದೆಡೆ
ಚನೈ ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾU ತಂಡಗಳ ನಡುವೆ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದರೆ ಇತ್ತ ಚಿಕ್ಕಬಳ್ಳಾಪುರ ತಾಲ್ಲೂಕು ಕೇಶವರಾದಲ್ಲಿ ಕ್ರಿಕೇಟ್ ಪ್ರೇಮಿಗಳ ಸ್ಮರಣಾರ್ಥ ಗ್ರಾಮದವರಿಗೆ ಮಾತ್ರ ಚೌಡೇಶ್ವರ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳನ್ನು ಏರ್ಪಡಿಸಿ ಏಕದಿನ ಪಂದ್ಯದಲ್ಲಿ ಭಾರತ ವಿಶ್ವಕಪ್ ತಮ್ಮದಾಗಿಸಿಕೊಳ್ಳಲಿ, ಇನ್ನು ನಮ್ಮರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿನ್ನರ್ಸ್ಗೆ ೫೦೦೦ ರನ್ನರ್ಸ್ಗೆ ೨೫೦೦ ಮತ್ತು ಟ್ರೋಪಿ ವಿತರಿಸಲಾಗುವುದೆಂದು ಎಂದು ಲೀಗ್ ಆಯೋಜಕ ರಾಜ್‌ಶೇಖರ್ ತಿಳಿಸಿದರು, ಈ ಸಮಯದಲ್ಲಿ ರಾಘವೇಂದ್ರ, ರವಿನಾಯಕ್, ಸತೀಶ್, ಚಂದ್ರಶೇಖರ್, ಮುನ್ನಾನಾಯಕ್ ನೇತೃತ್ವ ವಹಿಸಿಕೊಂಡಿದ್ದರು