ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಮಾಲೂರಿನಲ್ಲಿ ಕಮಲಾ ಹಂಪನಾ ಅವರಿಗೆ ನುಡಿ ನಮನ

1 min read

ಮಾಲೂರಿನಲ್ಲಿ ಕಮಲಾ ಹಂಪನಾ ಅವರಿಗೆ ನುಡಿ ನಮನ
ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಮಲಾ ಅವರಿಗೆ ಶ್ರದ್ಧಾಂಜಲಿ

ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯದ ವಿದ್ವತ್ಪೂರ್ಣ ಬರಹಗಾರ್ತಿ. ಭಾರತೀಯಬರಹಗಾರರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಪಡೆದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕಮಲಾ ಹಂಪನಾ ಒಬ್ಬರು ಎಂದು ಕಸಾಪ ಅಧ್ಯಕ್ಷ ಎಂ.ವಿ.ಹನುಮoತಯ್ಯ ಅಭಿಪ್ರಾಯ ಪಟ್ಟರು.

ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯದ ವಿದ್ವತ್ಪೂರ್ಣ ಬರಹಗಾರ್ತಿ. ಭಾರತೀಯಬರಹಗಾರರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಪಡೆದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕಮಲಾ ಹಂಪನಾ ಒಬ್ಬರು ಎಂದು ಕಸಾಪ ಅಧ್ಯಕ್ಷ ಎಂ.ವಿ.ಹನುಮoತಯ್ಯ ಅಭಿಪ್ರಾಯ ಪಟ್ಟರು. ಮಾಲೂರು ಪಟ್ಟಣದ ಕಸಾಪ ಕಚೇರಿ ¸ಭಾಂಗಣದಲ್ಲಿ ಡಾ.ಕಮಲ ಹಂಪನಾ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿ, ಕನ್ನಡ ಪರ ಸಂಘಟನೆಗಳ ವತಿಯಿಂದ ಆಯೋಜನೆ ಮಾಡಲಾಗಿತು.

ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ, ಕಮಲಾ ಹಂಪನಾ ಜೈನ ಧರ್ಮ, ನೈಸರ್ಗಿಕ ಅಧಯನವಿಭಾಗದಲ್ಲಿ ಪ್ರಾಧ್ಯಾಪಕರಾಗಿ ,ಮೈಸೂರು ವಿಶ್ವವಿದ್ಯಾಲಯದ ಅಧಕ್ಷರಾಗಿ ಮತ್ತು ಹಂಪಿ ವಿಶ್ವವಿದ್ಯಾಲಯದ ಅಧಕ್ಷರು ಮತ್ತು ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಸ್ತಿ ಸಂವೇದನೆಯ ಕುರಿತಾದ ಅವರ ಸಂಶೋಧನೆಯು ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿದೆ, ಅವರ ಬರಹಗಳಲ್ಲಿ ಅವರುಜೈನಕೃತಿಗಳ ಆಳವಾದ ಒಳನೋಟವನ್ನು ಒದಗಿಸಿದ್ದಾರೆ. ಹಂಪನಾ ಅವರ ಕೃತಿಗಳ ಕ್ಷೇತ್ರಗಳಲ್ಲಿ ಪ್ರಾಚೀನಕನ್ನಡ ಸಾಹಿತ್ಯ, ಜೈನಶಾಸ್ತ ಮತ್ತು ಪಠ್ಯ ವಿಮರ್ಶೆಸೇರಿವೆ. ಅವರು ಕರ್ನಾಟಕದಲ್ಲಿ ದಲಿತ ಚಳವಳಿ ಮತ್ತು ಮಹಿಳಾ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಕಮಲಾ ಅವರುಸಾಹಿತ್ಯ ವಿಮರ್ಶೆ, ಕವನ, ಕಾದಂಬರಿಮತ್ತುಜೀವನ ಚರಿತ್ರೆಯಂತಹಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಈ ಸಂದಭದಲ್ಲಿ ಕಸಾಪ ಕಾರ್ಯದರ್ಶಿ ಡಾ.ನಾ.ಮುನಿರಾಜು, ಮಾಸ್ತಿ ಕೃಷ್ಣಪ್ಪ, ಗುರ್ಲ್ಜಾ, ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧಕ್ಷ ಎಸ್.ಎಂ.ರಾಜು ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎನ್.ದಯಾನಂದ್, ಸಿ.ಎಸ್.ನವೀನ್, ಪಿ.ಎಂ.ಕೃಷ್ಣಪ್ಪ, ಕೆ.ಮುನಿಕೃಷ್ಣಪ್ಪ ವಿಕ್ರಮ್, ಶ್ರೀನಿವಾಸ್, ಮಾಲಾತಿ, ಶ್ರೀನಿವಾಸ್ ಇದ್ದರು.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

 

About The Author

Leave a Reply

Your email address will not be published. Required fields are marked *