ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

ಅಜ್ಜಿ, ಮೊಮ್ಮಗಳಿಗೆ ಉಚಿತ ಟಿಕೆಟ್‌: ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್

1 min read

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಯಲ್ಲಿ ಒಂದಾಗಿರುವ ಶಕ್ತಿ ಯೋಜನೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ರಾಜ್ಯ ಸಾರಿಗೆಯಲ್ಲಿ ಉಚಿತ ಪ್ರಯಾಣ ಅಂತ ಘೋಷಣೆ ಮಾಡುದ್ರು, ಈ ಪ್ರಯೋಜವನ್ನ ನಮ್ಮ ಹಣ್ಣು ಮಕ್ಕಳ ಭರ್ಜರಿಯಾಗಿ ಉಪಯೋಗ ಮಾಡಿಕೊಳ್ತಾ ಇದ್ದಾರೆ.

ಆದ್ರೆ‌ ಇದು ಯಾವುದ್ರ ಬಗ್ಗೆ ಕೂಡ ಅರಿವು ಇಲ್ಲದ ಈ ನಾಲ್ಕು ಪ್ರಕ್ಷಿಗಳು ಮಾತ್ರ ಬೆಂಗಳೂರಿಂದ ಮೈಸೂರಿಗೆ ಹೋಗೋದಕ್ಕೆ ಟಿಕೆಟ್ ಕೊಟ್ಟು ಪ್ರಯಾಣ ಮಾಡಿವೆ.

ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ, ಮೊಮ್ಮಗಳು ಬೇಸಿಗೆ ರಜೆಗಾಗಿ ಮೈಸೂರಿನಲ್ಲಿರೋ ಅಜ್ಜಿ ಮನೆಗೆ ಹೋಗೋವಾಗ ಈ ಪುಟ್ಟ ನಾಲ್ಕು ಪ್ರಕ್ಷಿಗಳುನ್ನು ಕರೆದುಕೊಂಡು ಹೋರಟಿದ್ದಾಳೆ. ಆದರೆ ಮಾಡೋದು ಸರ್ಕಾರ ಫ್ರೀ ಟಿಕೆಟ್ ಮಾಡಿರೋದು ಮಹಿಳೆಯರಿಗೆ ಮಾತ್ರ ಅಲ್ವಾ .. ಅದಕ್ಕೆ ಅಜ್ಜಿ ಮೊಮ್ಮಳಿಗೆ ಮಾತ್ರ ಟಿಕೆಟ್ ಫ್ರೀ ಸಿಕ್ತು, ಆದ್ರೆ ಈ ನಾಲ್ಕು ಮುದ್ದು ಲವ್ ಬರ್ಡ್ಸ್​​ಗೆ ಮಾತ್ರ ಕೆಎಸ್ ಆರ್ ಟಿಸಿ ಕಂಡಕ್ಟರ್ ಬರೋಬ್ಬರಿ 444 ರೂಪಾಯಿ ತಗೊಂಡು ಟಿಕೆಟ್ ವಿತರಣೆ ಮಾಡಿದ್ದಾರೆ. ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ನೀಡಿ ಅಜ್ಜಿ-ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್​ನಲ್ಲಿ ನಮೂದಿಸಲಾಗಿದೆ.

ತಾಯಿ, ಮಗಳು ಮತ್ತು ಪಕ್ಷಿಯನ್ನು ಡ್ರಾಪ್ ಮಾಡೋದಕ್ಕೆ ಬಂದ ಸುಹಾಸಿನಿ ಅನ್ನೋ ಮಹಿಳೆ ಟಿಕೆಟ್​​ಗೆ ಹಣ ಕೊಟ್ಟು ಪಕ್ಷಿಗಳಿಗೂ ಒಂದು ಸೀಟ್ ಕೊಡಿಸಿ ಶಾಕ್ ನಲ್ಲೇ ಮನೆ ಕಡೆ ತೆರಳಿದ್ದಾರೆ. ಇತ್ತ ಅಜ್ಜಿ, ಮೊಮ್ಮಗಳು ನಮ್ಗೆ ಫ್ರೀ ಟಿಕೆಟ್ ನಿಮ್ಗೆ ಹಾಫ್ ಟಿಕೆಟ್ ಎಂದು ಮೈಸೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *