Kichcha Sudeep Crush: ಕಿಚ್ಚ ಸುದೀಪ್ʼಗೆ ಈ ಬಾಲಿವುಡ್ ನಟಿಯ ಮೇಲೆ ಕ್ರಶ್ ಅಂತೆ !
1 min readKichcha Sudeep Crush: ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕಿಚ್ಚನಿಗೆ ಬೇಡಿಕೆ ಹೆಚ್ಚಿದೆ. ಇತ್ತಿಚೆಗೆ ಚಿತ್ರರಂಗದಲ್ಲಿ 28 ವರ್ಷಗಳನ್ನು ಸುದೀಪ್ ಪೂರ್ಣಗೊಳಿಸಿದ್ದಾರೆ.
ಕಿಚ್ಚನ ಹೈಟು, ವೇಟು, ಖದರ್ ಕಂಡ್ರೆ ಅನೇಕ ಹುಡುಗಿಯರ ಹಾರ್ಟ್ ಬೀಟ್ ಹೆಚ್ಚಾಗುತ್ತೆ. ಆ ಲುಕ್ ನೋಡಿ ಹಲವರಿಗೆ ಕ್ರಶ್ ಆಗಿದ್ದು ಇದೆ. ಆದರೆ ಸುದೀಪ್ ಕ್ರಶ್ ಯಾರು ಗೊತ್ತೇ.. ಅವರಿಗೆ ಬಾಲಿವುಡ್‌ನ ಈ ನಟಿಯ ಮೇಲೆ ಕ್ರಶ್ ಅಂತೆ.
ಸಂದರ್ಶನವೊಂದರಲ್ಲಿ ಸುದೀಪ್ ಈ ಕುರಿತು ಹೇಳಿದ್ದರು. ಸುದೀಪ್ ಅವರಿಗೆ ‘ನಿಮಗೆ ಬಾಲಿವುಡ್‌ನ ಮೊದಲ ಕ್ರಶ್ ಯಾರು’ ಎಂದು ಕೇಳಲಾಗಿತ್ತು. ಇದಕ್ಕೆ ಕಾಜೋಲ್ ಎಂದು ಸುದೀಪ್ ಹೇಳಿದ್ದರು. ‘ನಿಮ್ಮ ನೆಚ್ಚಿನ ನಟಿ ಯಾರು’ ಎಂದು ಕೇಳಿದ್ದಕ್ಕೆ ಕಾಜೋಲ್ ಹೆಸರನ್ನೇ ಸುದೀಪ್ ಹೇಳಿದ್ದರು. ಮುಂದೊಂದು ದಿನ ಸಿನಿಮಾ ರಂಗದಲ್ಲಿ ಕಾಜೋಲ್ ಅವರ ಜೊತೆ ಕೆಲಸ ಮಾಡುವ ಬಯಕೆಯನ್ನು ಸಹ ಸುದೀಪ್ ವ್ಯಕ್ತಪಡಿಸಿದ್ದರು.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/