ಶಾಸಕ ಶಿವಲಿಂಗೇಗೌಡ ರಿಂದ ಮಾರುಕಟ್ಟೆ ಉದ್ಘಾಟನೆ
1 min readಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಗೀಜಿಹಳ್ಳಿ ಬಳಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅರಸೀಕೆರೆ, ನೂತನವಾಗಿ ನಿರ್ಮಿಸಲಾಗಿರುವ ಮಾದರಿ ಹಣ್ಣು ಮತ್ತು ತರಕಾರಿ ಉಪ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ನೆರವೇರಿಸಿದರು.
ವಾಯ್ಸ್:
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಗೀಜಿಹಳ್ಳಿ ಬಳಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅರಸೀಕೆರೆ, ನೂತನವಾಗಿ ನಿರ್ಮಿಸಲಾಗಿರುವ ಮಾದರಿ ಹಣ್ಣು ಮತ್ತು ತರಕಾರಿ ಉಪ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ನೆರವೇರಿಸಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ವ್ಯಾಪಾರ ವಹಿವಾಟಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಅರಸೀಕೆರೆ ತಾಲೂಕಿನ ಎಲ್ಲಾ ರೈತರ ಹಾಗೂ ವ್ಯಾಪಾರಸ್ಥರ ಬಹುದಿನದ ಕನಸು ಹಾಗೂ ಒಂದೇ ಸೂರಿನಲ್ಲಿ ವ್ಯಾಪಾರ ವಹಿವಾಟು ವಿಸ್ತಾರವಾದ ಜಾಗ ಎಲ್ಲಾ ಸೌಲಭ್ಯಗಳನ್ನು ಹೊಂದಿರುವAತಹ ಇಂತಹ ಒಂದು ಮಾರ್ಕೆಟ್ ನಿರ್ಮಿಸಿ ಎಂದು ಚಾಲನೆ ನೀಡಿದ್ದೇವೆ, ಸಗಟು ತರಕಾರಿ ಮಾರಾಟ ಸಂಘದ ಅಧ್ಯಕ್ಷರಾದ ಬಿ.ಕೆ. ಮಹಬೂಬ್ ಪಾಷಾ ಇಂದಿನಿAದ ತರಕಾರಿ ಮಾರ್ಕೆಟ್ ಉದ್ಘಾಟನೆಗೊಂಡಿದ್ದು ಇದಕ್ಕೆ ಅತಿ ಮುಖ್ಯವಾಗಿ ರೈತರು ಬೆಳೆದಂತ ತರಕಾರಿಗಳು ಬೇರೆ ಕಡೆ ಎಲ್ಲೂ ಮಾರಾಟ ಮಾಡದೆ ನೇರವಾಗಿ ಮಾರುಕಟ್ಟೆಗೆ ತಂದು ವ್ಯಾಪಾರ ವಹಿವಾಟು ಮಾಡಿದರೆ ರೈತರಿಗೂ ಉತ್ತಮ ಬೆಲೆ ಸಿಗುತ್ತದೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ ಈ ರೀತಿ ಮಾಡುವ ಮೂಲಕ ರೈತರು ಸಹಕಾರ ನೀಡಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ಗಿಜೀಹಳ್ಳಿ ಧರ್ಮಶೇಖರ್ ರವರು,, ಬಂಡಿಹಳ್ಳಿ ಗಿರೀಶ್ ,, ಯಳವಾರೆ ನಾಗಣ್ಣ,,ಎಂ.ಡಿ. ಎಸ್. ಅಪ್ರೋಜ್ ಪಾಷಾ,, ಇತರರು ಇದ್ದರು.