ಮರಿಗಮ್ಮ, ಸಲ್ಲಾಪುರಮ್ಮ ಅದ್ದೂರಿ ಕರಗ ಮಹೋತ್ಸವ ಗೌರಿಬಿದನೂರು ರಾಜಬೀದಿಗಳಲ್ಲಿ ಕರಗ ನರ್ತನ ಹೂವಿನ ಕರಗಕ್ಕೆ ಮನೆ ಮನೆಗಳಲ್ಲಿ ಪೂಜೆ ಗೌರಿಬಿದನೂರು ನಗರದ ಮರಿಗಮ್ಮ, ಸಲ್ಲಾಪುರಮ್ಮ ದೇವಿಯ ೩೮ನೇ...
Year: 2025
ಕ್ಷುಲ್ಲಕ ಕಾರಣಕ್ಕೆ ನಡೆದುಹೋಯಿತು ಎರಡು ಕೊಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿಯಲ್ಲಿ ಘೋರ ಕೃತ್ಯ ಹಳೇ ದ್ವೇಷದ ಹಿನ್ನೆಲೆ ಇಬ್ಬರನ್ನು ಇರಿದು ಕೊಂದ ಕಿರಾತಕರು ಒಬ್ಬರ ಸ್ಥಿತಿ ಗಂಭೀರ...
ಮೇಲೈಸಿದ ಬೆಳ್ಳಿ ರಥಗಳು, ತಮಟೆ ವಾದನಕ್ಕೆ ಕುಪ್ಪಳಿಸಿದ ಜನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಭಾಗಿ ಹಸಿರು ಕ್ರಾಂತಿಯ ಹರಿಕಾರ ಡಾ....
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುತ್ತಿರುವ ಆರೋಪ ಅರಣ್ಯ ಭೂಮಿ ಒತ್ತುವರಿ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನೆಗೆ...
ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ. ಜಾತಿಗಣಿತಿಯಲ್ಲಿ ಎಲ್ಲ ಸಮುದಾಯಕ್ಕೂ ನ್ಯಾಯ ನೀಡಲಾಗುವುದು ಘಾಟಿ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ ಹೇಳಿಕೆ ದೊಡ್ಡಬಳ್ಳಾಪುರ ತಾಲೂಕಿನ...
ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ ವಿಜೃಂಬಣೆಯ ಮಹೋತ್ಸವದಲ್ಲಿ ಭಾಗವಹಿಸಲು ಮನವಿ ಒಂದು ವಾರದ ಕಾಲ ಸತತವಾಗಿ ಧಾರ್ಮಿಕ ಕಾರ್ಯಕ್ರಮಗಳು ಚಿಕ್ಕಬಳ್ಳಾಪುರದ ಸುಪ್ರಸಿದ್ಧ ಗಂಗಮಾAಬ ಕರಗಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ....
ಚಿಕ್ಕಬಳ್ಳಾಪುರದಲ್ಲಿ ಕ್ರೆಸ್ತರಿಂದ ಗರಿಗಳ ಹಬ್ಬ ಆಚರಣೆ ಕತ್ತೆಯ ಮೇಲೆ ಯೇಸು ಪ್ರಭುವಿನ ವೇಶಧಾರಿಯ ಮೆರವಣಿಗೆ ಸಂಭ್ರಮದಿAದ ಮೆರವಣಿಗೆಯಲ್ಲಿ ಭಾಗವಹಿಸಿದ ಕ್ರೆöÊಸ್ತರು ಚಿಕ್ಕಬಳ್ಳಾಪುರದಲ್ಲಿ ಕ್ರೆöÊಸ್ತರು ಇಂದು ಗರಿಗಳ ಹಬ್ಬವನ್ನು...
ಶಾಂತಿಯುತವಾಗಿ ರಾಜ್ಯ ಬ್ರಾಹ್ಮಣ ಮಹಾಸಭಾ ಚುನಾವಣೆ ಚಿಕ್ಕಬಳ್ಳಾಪುರ ಪ್ರತಿನಿಧಿಯಾಗಿ ಪಿ.ಆರ್. ಪ್ರಕಾಶ್ ಆಯ್ಕೆ ೮೯೧ ಮತ ಪಡೆದು ಪಿ.ಆರ್. ಪ್ರಕಾಶ್ ಭರ್ಜರಿ ಗೆಲುವು ಅಖಿಲ ಕರ್ನಾಟಕ ಬ್ರಾಹ್ಮಣ...
೨೫ ಪಾಳೇಗಾರರು ೫೬೪ ವರ್ಷಗಳ ಆಳ್ವಿಕೆಯ ವೈಭವ ಅವಸಾನ ಹಂತಕ್ಕೆ ತಲುಪಿದ ವಿಜಯನಗರ ಸಾಮ್ರಾಜ್ಯದ ಕುರುಹು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷಕ್ಕೆ ನಿದರ್ಶನ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ...
ಶಿಡ್ಲಘಟ್ಟದಲ್ಲಿ ಏ.೧೪ರಂದು ಅಂಬೇಡ್ಕರ್ ಜಯಂತಿ ಆಚರಣೆ ಅದೇ ದಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಶಿಡ್ಲಘಟ್ಟ ನಗರದಲ್ಲಿ ಏಪ್ರಿಲ್ ೧೪ರಂದು ಅಂಬೇಡ್ಕರ್ ಜಯಂತಿ ದಿನವೇ ಅಂಬೇಡ್ಕರ್...