ಕೊನೇ ಕ್ಷಣದಲ್ಲಿ ನಗರಸಭೆ ಬಜೆಟ್ ಮುಂದೂಡಿಕೆ ವಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಪೌರಾಯುಕ್ತರ ವಿರುದ್ಧ ಆಕ್ರೋಶ ಅಜೆಂಡಾ ನೀಡಲಿಲ್ಲ ಎಂಬ ಕಾರಣಕ್ಕೆ ಬಜೆಟ್ ಮುಂದೂಡಿಕೆ? ಆಡಳಿತ ಪಕ್ಷ ಬಿಜೆಪಿಯಲ್ಲಿ...
Year: 2025
ಖಾತೆಗೆ ಲಂಚ ಕೇಳಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ಬಾಗೇಪಲ್ಲಿಯಲ್ಲಿ ಶಾಸಕ ಸುಬ್ಬಾರೆಡ್ಡಿಯಿಂದ ಖಾತೆ ವಿತರಣೆ ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಖಾತೆಗಳಿಲ್ಲದೆ ಪರದಾಡುತ್ತಿದ್ದ ನಾಗರೀಕರಿಗೆ ಸರಕಾರ...
ಅಲ್ಪಸಂಖ್ಯಾತರ ತುಷ್ಟಿಕರಣ ವಿರೋಧಿಸಿ ಪ್ರತಿಭಟನೆ ದಲಿತರಿಗೆ ಅನ್ಯಾಯಕ್ಕೆ ಖಂಡನೆ ಮಾಡಿದ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ. ದಲಿತ ಸಮುದಾಯವನ್ನು ಕಡೆಗಣಿಸಿ ಅಂಬೇಡ್ಕರ್ ಸಂವಿಧಾನವನ್ನೇ...
ಕುರುಬರಹಳ್ಳಿ ಕದರಿಪತ್ತಿನ ಕೆರೆ ಹಸ್ತಾಂತರ ಪುನಶ್ಚೇತನ ನಂತರ ಕರೆ ಹಸ್ತಾಂರ ಮಾಡಿದ ಸಂಘ ಶಿಡ್ಲಘಟ್ಟ ತಾಲೂಕಿನ ಗಂಜಿಗುAಟೆ ವಲಯದ ಜಿ ಕುರುಬರಹಳ್ಳಿ ಕದರಿಪತ್ತಿನ ಕೆರೆಯನ್ನು ನಮ್ಮೂರು ನಮ್ಮ...
ಶೈಕ್ಷಣಿಕ ವರ್ಷದ ಶಾಲಾ ದಾಖಲಾತಿಗಾಗಿ ಮಕ್ಕಳ ಸಂತೆ ವ್ಯವಹರಿಕ e್ಞÁನ ಕಲಿಯಲು ಮಕ್ಕಳಿಗೆ ಅನುಕೂಲ ಮುಂದಿನ ಶೈಕ್ಷಣಿಕ ವರ್ಷದ ಶಾಲಾ ದಾಖಲಾತಿಗಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ...
ಡಿಕೆಶಿ ಹೇಳಿಕೆ ಖಂಡಿಸಿ ನಂಜನಗೂಡಿನಲ್ಲಿ ಬಿಜೆಪಿ ಪ್ರತಿಭಟನೆ ನಂಜನಗೂಡಿನಲ್ಲಿ ಬಿಜೆಪಿ ಪ್ರತಿಭಟನೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ಬದಲಾವಣೆ ವಿಚಾರದ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ...
ನಿದ್ದೆ ಮಾಡುತ್ತಿದೆಯೇ ಚಿಕ್ಕಬಳ್ಳಾಪುರ ನಗರಸಭೆ? ಎಲ್ಲ ನಗರಗಳಲ್ಲೂ ಫುಟ್‌ಪಾತ್ ತೆರುವಾದರೂ ಜಿಲ್ಲಾಕೇಂದ್ರದಲ್ಲಿ ಇಲ್ಲ ರಸ್ತೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದರೂ ಕೇಳೋರಿಲ್ಲ ಸಭೆಗೆ ಮಾತ್ರ ಸೀಮಿತವಾದ ಫುಟ್‌ಪಾತ್ ಒತ್ತುವರಿ ತೆರುವು...
ನಗರಸಭೆ ಸದಸ್ಯ ನರಸಿಂಹಮೂರ್ತಿಯಿAದ ಇಫ್ತಿಯಾರ್ ಕೂಟ ರಂಜಾನ್ ಪ್ರಯುಕ್ತ ದರ್ಗಾ ಮೊಹಲ್ಲಾದಲ್ಲಿ ಆಯೋಜನೆ ಜಾತಿ ಭೇದವಿಲ್ಲದೆ ಎಲ್ಲರೂ ಒಂದಾಗಿ ಬಾಳುವ ಮೂಲಕ ಸೌಹಾರ್ಧತೆಗೆ ಸಾಕ್ಷಿಯಾಗಬೇಕು, ಮುಸ್ಲಿಂ ಹಾಗೂ...
ಕೆಪಿಆರ್‌ಎಸ್ ಸದಸ್ಯತ್ವ ಆಂದೋಲನಕ್ಕೆ ಚಾಲನೆ ಬಾಗೇಪಲ್ಲಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂದೆ ಚಾಲನೆ ಬಾಗೇಪಲ್ಲಿಯ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಕೆಪಿಆರ್‌ಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ...
ರಸ್ತೆ ತೆರುವಿಗೆ ಆಗ್ರಹಿಸಿ ದಿಢಾರ್ ಪ್ರತಿಭಟನೆ ಹೊಸಹಳ್ಳಿ ಗ್ರಾಮಸ್ಥರಿಂದ ಆಡಳಿತ ಭವನದ ಮುಂದೆ ಧರಣಿ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಬಡವರಿಗೆ ನಿವೇಶನ ನೀಡಬೇಕು ಹಾಗೂ ರಸ್ತೆ ಒತ್ತುವರಿ...