ಹನುಮಂತಪುರದಲ್ಲಿ ಬಸವೇಶ್ವರ ಸ್ವಾಮಿ ದೇಗುಲ ಕಳಸ ಪ್ರತಿಷ್ಠಾಪನೆ ಸಂಪ್ರೋಕ್ಷಣೆ, ನೂತನ ವಿಮಾನ ಗೋಪುರ ನಿರ್ಮಾಣ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ, ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ...
Month: June 2025
ವಿವಿಧ ಬೇಡಿಕೆಗಳ ಈಡೇರಿಕೆಗೆ ಪೌರ ಕಾರ್ಮಿಕರರಿಂದ ಪ್ರತಿಭಟನೆ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸವಲತ್ತು ನೀಡಲು ಆಗ್ರಹ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದಿAದ...
ಭÃವನ ಭದ್ರತೆ ಒದಗಿ ಗ್ರಾಮ ಸಹಾಯಕರ ಒತ್ತಾಯ ಜೂನ್ ೯ ರಿಂದ ಗ್ರಾಮ ಸಹಾಯಕರ ಮುಷ್ಕರ ಆರಂಭ ಗ್ರಾಮ ಸಹಾಯಕರಿಗೆ ಜೀವನ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜೂನ್...
ಮಾರುಕಟ್ಟೆಗೆ ಬಂತು ಹಣ್ಣುಗಳ ರಾಜ ಮಾವು! ಎಲ್ಲೆಲ್ಲೂ ಇದೀಗ ಮಾವಿನ ಹಣ್ಣಿನ ಹವಾ! ಘಮ್ ಎನಿಸುವ ಮಾವಿನ ಪರಿಮಳಕ್ಕೆ ಮಾವು ಪ್ರಿಯರು ಫಿದಾ! ಹಣ್ಣುಗಳ ರಾಜ...
ಶಿಕ್ಷಣದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ವಿದ್ಯಾಭ್ಯಾಸದ ವೇಳೆ ನಿರ್ಲಕ್ಷ ಬೇಡ ಎಂದ ಶಾಸಕ ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾಭ್ಯಾಸದ ಅವಧಿಯಲ್ಲಿ...
ಅಂಬೇಡ್ಕರ್ ಪುತ್ಥಳಿ ಸ್ವಚ್ಛಗೊಳಿಸಿದ ಅಭಿಮಾನಿಗಳು ಕಳೆದ ಹಲವು ದಿನಗಳಿಂದ ಸ್ವಚ್ಛತೆ ಇಲ್ಲ ಅಂಬೇಡ್ಕರ್ ಪುತ್ಥಲಿ ನಂಜನಗೂಡು ಪಟ್ಟಣದ ಮೈಸೂರು ಚಾಮರಾಜನಗರ ರಸ್ತೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್...
ಉತ್ತರ ಪಿನಾಕಿನಿ ನದಿ ಕಿಂಡಿ ಅಣೆಕಟ್ಟೆ ಕಾರ್ಖಾನೆ ತ್ಯಾಜ್ಯ ಕಾರ್ಖಾನೆ ರಾಸಾಯಿನಿಕ ತ್ಯಾಜ್ಯದಿಂದ ಮೀನುಗಳ ಮಾರಣ ಹೋಮ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ರೈತಸಂಘದ ಆಗ್ರಹ ಗೌರಿಬಿದನೂರು...
ಸಿಟಿವಿ ನ್ಯೂಸ್ ವರದಿ ಎಚ್ಚೆತ್ತ ಅಧಿಕಾರಿಗಳು ಇದು ಸಿ ಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್ ಅನೈತಿಕ ಚಟುವಟಿಕೆಗಳ ತಾಣವಾದ ಖಾಸಗಿ ಬಸ್ ನಿಲ್ದಾಣ ಖಾಸಗಿ ಬಸ್...
ನಟ ಕಮಲ್ ಹಾಸನ್ ವಿರುದ್ಧ ಚಿಕ್ಕಬಳ್ಳಾಪುರದಲ್ಲೂ ಆಕ್ರೋಶ ಕನ್ನಡಸೇನೆ ಸಂಘಟನೆಯಿAದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಟ ಕಮಲ್ ಹಾಸನ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಕನ್ನಡ ಭಾಷೆ...
ಪಂಚ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಅಕ್ಷಯ ಪಾತ್ರೆ ಬಾಗೇಪಲ್ಲಿ ತಾಲ್ಲೂಕಿಗೆ ೨ ವರ್ಷದಲ್ಲಿ ೪೦೦ ಕೋಟಿ ವೆಚ್ಚ ಗ್ಯಾರೆಂಟಿ ಸಮಿತಿ ಸಭೆಯಲ್ಲಿ ಬಾಗೇಪಲ್ಲಿ ಶಾಸಕ...